ಆಸ್ಟ್ರೇಲಿಯಾ, USA,ದುಬೈ,ಜಪಾನ್ ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ನಮ್ಮ ರೊಟ್ಟಿಗೆ ಬೇಡಿಕೆ ಇದೆ!!
Автор: Badukina Butthi
Загружено: 2024-09-03
Просмотров: 90293
ರಾಜ್ಯದ ಅತಿ ದೊಡ್ಡ ರೊಟ್ಟಿ ಕೇಂದ್ರ ಎಂಬ ಶೀರ್ಷಿಕೆ ಯಡಿ ಮೂರು ತಿಂಗಳ ಹಿಂದೆ ಮಹಾಂತೇಶ್ ರೊಟ್ಟಿ ಕೇಂದ್ರದ ಕಥೆ ನೀವು ನೋಡಿದ್ದೀರಿ . ಆದರೆ ಬದುಕಿನ ಬುತ್ತಿ ತಂಡ ಮತ್ತೊಮ್ಮೆ ರೊಟ್ಟಿ ಕತೆ ತಮ್ಮ ಮುಂದಿಡುತ್ತಿದೆ. ಈಗ ಮಹಾಂತೇಶ್ ರೊಟ್ಟಿ ಕೇಂದ್ರ ಜಗತ್ತಿನಾದ್ಯಂತ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ತಿಂಗಳಿಗೆ ಏಳುವರೆ ಲಕ್ಷಕ್ಕೂ ಹೆಚ್ಚು ರೊಟ್ಟಿ ಉತ್ಪಾದನೆ ಮಾಡಿ ಮಾರುತಿದ್ದಾರೆ.ಇದರ ಜೊತೆಗೆ ಈಗ ಚಟ್ನಿ ಪುಡಿಗಳನ್ನು ಹಾಗೂ ಶೇಂಗಾ ಹೋಳಿಗೆಯನ್ನು ಕೂಡ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೆ ಇನ್ನೊಂದು ದೊಡ್ಡ ರೊಟ್ಟಿ ಫ್ಯಾಕ್ಟರಿ ಮಾಡಲಿದ್ದಾರೆ. ಬದುಕಿನ ಬುತ್ತಿ ಇದಕ್ಕೆಲ್ಲ ಕಾರಣ ಎಂದು ದಂಪತಿಗಳು ಖುಷಿಯಿಂದ ಹಂಚಿಕೊಂಡಿದ್ದಾರೆ. ಪ್ರೇಕ್ಷಕ ಪ್ರಭುಗಳು ತಾವು ಕೂಡ ಆಶೀರ್ವದಿಸಿದ್ದೀರಿ. ನಿಮ್ಮ ಬೆಂಬಲ ಹೀಗೆ ಮುಂದುವರೆಯಲಿ.
You have seen the story of Mahantesh Roti Kendra three months ago under the title of the biggest Roti Kendra in the state. But the life butti team is once again presenting the story of bread. Now Mahantesh Roti Center is selling its products all over the world. They produce and sell more than seven and a half lakh roti per month.They are also doing peanut holi. Apart from this, they are going to make another big roti factory. The couple happily shared that the reason for this is the spirit of life. The Lords of the audience have also blessed themselves. May your support continue.
ಮೊದಲನೇ ವಿಡಿಯೋ ಲಿಂಕ್
• ಪ್ರತಿದಿನ 3 ಕ್ವಿಂಟಲ್ ಜೋಳ, 25 ಜನ ರೊಟ್ಟಿ ಬೇಯಿ...
ವಿಳಾಸ: ಮಹಾಂತೇಶ ರೊಟ್ಟಿ ಸೆಂಟರ್
ಹಿರೇ ಅಲಗುಂಡಿ ಬಿಕೆ ಕ್ರಾಸ್, ಮುಧೋಳ ತಾಲೂಕು ಬಾಗಲಕೋಟೆ ಜಿಲ್ಲೆ
ಮಹಾಂತೇಶ್ : 9449809811
map:https://maps.app.goo.gl/J6ffCxB8Tc3tB...
ನಂದಿ ರೊಟ್ಟಿ ಮಿಷಿನ್ ::
contact:
Kumar: 7483568375
: 9886887358
Address: D-50, KSSIDC, Gamanagatti Industrial Estate, Gamanagatti, Hubballi, Karnataka 580025
map: https://maps.app.goo.gl/4ELCX4v36MU2T...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]
Доступные форматы для скачивания:
Скачать видео mp4
-
Информация по загрузке: