ಕೋಟ್ಯಾಧಿಪತಿಯಲ್ಲಿ ವಾಸು ಹುಡುಗಾಟ ಆಡಿದ್ದೇಕೆ? ಗಣೇಶ್ ಭಿಕ್ಷೆ ಬೇಡುವ POSTER ಹಾಕಿದ್ದೇಕೆ? | Vasu Ep 33
Автор: Chitraloka | ಚಿತ್ರಲೋಕ
Загружено: 2021-10-18
Просмотров: 164183
ಡ್ರೀಮ್ ಚಿತ್ರದ ಯಶಸ್ಸಿನ ನಂತರ ವಾಸು ಕೆಲ ಸಿನಿಮಾಗಳಲ್ಲಿ ಅಭಿನಯಸಿದರು. ನಿರ್ಮಾಪಕಿ ಜಯಶ್ರೀದೇವಿ ಹಣ ಕಾಸಿನ ಮುಗ್ಗಟ್ಟಿನಲ್ಲಿದ್ದಾಗ ಪ್ರಾರಂಭಿಸಿದ ಚಿತ್ರ ಕೌನ್ ಬನೇಕ ಕೋಟ್ಯಾಧಿಪತಿ ಚಿತ್ರ. ಗಣೇಶ್, ಶರಣ ಮತ್ತಿತರರು ಜೊತೆಗೂಡಿ ನಟಿಸಿದ ಚಿತ್ರದ ನಿರ್ದೇಶಕರು ಉಮಾಪತಿ. ಅಂದು ಗಣೇಶ್ ಸಂಭಾವನೆ ಕೇವಲ 10 ಸಾವಿರ. ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಗಣೇಶ್ ಭಿಕ್ಷೆ ಬೇಡುವ ಫೋಸ್ಟರ್ ಹಾಕಿದ್ದರು ವಾಸು. ನಂತರ ಏನಾಯ್ತು ಎಂದು ವಿವರಿಸಿದ್ದಾರೆ ವಾಸು...
Click here To Subscribe to Channel -- / chitraloka
#chitraloka #friendsVasu #KaunBanegaKotyadipathi #damini #ganesh #Sharan #unreleasedmovie #beggingposter
Доступные форматы для скачивания:
Скачать видео mp4
-
Информация по загрузке: