ಐತಿಹಾಸಿಕ ಸ್ಥಳ ಒಂಟಿ ಕಲ್ಲು ಮಠ . ಹೊಳಲ್ಕೆರೆ
Автор: Manjappa B S Kavi Prapancha
Загружено: 2025-12-01
Просмотров: 54
ಒಂಟಿಕಲ್ಲು ಮಠ ಈಗ ಒಂದು ಯಾತ್ರ ಸ್ಥಳ.
ಶ್ರೀಮುರುಘ ರಾಜೇಂದ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಲಿಂಗೈಕ್ಯ ವಾದ ಸ್ಥಳ.
ತುಂಬಾ ಸುಂದರವಾಗಿದೆ. ಇಲ್ಲಿಗೆ ಸಾವಿರ
ಸಾವಿರ ಯಾತ್ರಿಕರು ಇಲ್ಲಿಗೆ ಬರುತ್ತಿದ್ದಾರೆ.
ಇಲ್ಲಿ ಕಲ್ಲಿನ ಮಠ, ಸ್ವಾಮಿಯವರ ಲಿಂಗೈಕ್ಯ
ಜಾಗ, ಪುರಾತನ ಪುಷ್ಕರಣಿ, ಸುತ್ತಲಿನ
ವನರಾಶಿ, ಬಗೆ ಬಗೆಯ ಹೂವಿನ ಗಿಡಗಳು.
ಯಾತ್ರಿಕರ ಮನಸ್ಸನ್ನು ಮಂತ್ರ ಮುಗ್ದರನ್ನಾಗಿ
ಮಾಡುತ್ತವೆ.
Доступные форматы для скачивания:
Скачать видео mp4
-
Информация по загрузке: