ಯಕ್ಷಲೋಕದ ಅಮೋಘ ನವದಂಪತಿ ಅಮೃತ- ಕೌಶಿಕ್ ಅಡಿಗ ಪ್ರೇಮ್ ಕಹಾನಿ !
Автор: Namma Kudla News 24x7
Загружено: 2020-09-03
Просмотров: 182483
ಕರಾವಳಿ ಭಾಗದಲ್ಲಿ ನಡೆಯುವ ಮದುವೆಗಳಲ್ಲಿ ಯಕ್ಷಗಾನ ವೈಭವ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇಲ್ಲೊಂದು ಮದುವೆ ಮನೆಯಲ್ಲಿ ಇನ್ನೊಂದು ವಿಶೇಷ ನಡೆದಿದೆ. ಅದೇನೆಂದರೆ ಮದುಮಗಳ ಭಾಗವತಿಕೆಗೆ ಮದುಮಗ ಮದ್ದಳೆ ಬಾರಿಸಿದರೆ, ಮೈದುನ ಚೆಂಡೆ ಬಾರಿಸಿದ್ದಾರೆ. ಯಕ್ಷಗಾನ ಭಾಗವತಿಕೆಯಲ್ಲಿ ಹೆಸರು ಮಾಡುತ್ತಿರುವ ಅಮೃತಾ ಅಡಿಗ ಅವರು ಕೆಲ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇವರ ಮದುವೆಯ ಔತಣ ಕೂಟದಲ್ಲಿ ಈ ದಂಪತಿ ಭಾಗವತಿಕೆ ಮತ್ತು ಮದ್ದಳೆ ವಾದನದ ಮೂಲಕ ಆಪ್ತೇಷ್ಟರ ಮನ ಮುದಗೊಳಿಸಿದ್ದಾರೆ.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:https://play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma
Доступные форматы для скачивания:
Скачать видео mp4
-
Информация по загрузке: