24×7 ನಮ್ಮ ಕುಡ್ಲ ವಾಹಿನಿಯಲ್ಲಿ..ಎಪ್ರಿಲ್ 19 ರಂದು ಒಮಾನ್ ದೇಶದ ಮಸ್ಕತ್ ನಲ್ಲಿ...
Автор: Namma Biruver Udupi
Загружено: 2024-04-04
Просмотров: 23
24×7 ನಮ್ಮ ಕುಡ್ಲ ವಾಹಿನಿಯಲ್ಲಿ..
ಎಪ್ರಿಲ್ 19 ರಂದು ಒಮಾನ್ ದೇಶದ ಮಸ್ಕತ್ ನಲ್ಲಿ...
ಯಕ್ಷಗಾನ ತಿರುಗಾಟದ ಇತಿಹಾಸದಲ್ಲೇ ಪ್ರಪ್ರಥಮ ವಿದೇಶದಲ್ಲಿ ನಡೆಯಲಿರುವ ಪರಿಪೂರ್ಣ ಮೇಳ ಪ್ರಸಿದ್ಧ ತೆಂಕುತಿಟ್ಟಿನ ಶ್ರೀ ಗೆಜ್ಜೆಗಿರಿ ಮೇಳದ ಯಕ್ಷಗಾನ ಪ್ರದರ್ಶನ... ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ಮಸ್ಕತ್ ನ ರೂವಿ ಅಲ್ ಫಲಾಜ್ ಹೋಟೆಲ್ನ ಗ್ರ್ಯಾಂಡ್ ಹಾಲ್ ನಲ್ಲಿ ಮಧ್ಯಾಹ್ನ 3:15 ರಿಂದ...
ತುಳು ಯಕ್ಷಗಾನ...
ಪ್ರಸಂಗ:- ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ
(225ನೇ ಪ್ರಯೋಗ)
ಸರ್ವರಿಗೂ ಆದರದ ಸ್ವಾಗತ ಬಯಸುವ
ಒಮಾನ್ ಬಿಲ್ಲವಾಸ್...
Доступные форматы для скачивания:
Скачать видео mp4
-
Информация по загрузке: