ನಾನು ನನ್ನ ಹಿಂದಿನ ಜನ್ಮದ ಜೊತೆಗೆ ಮುಂದಿನ ಭವಿಷ್ಯ ಸಹ ತಿಳಿದುಕೊಂಡೆ..
Автор: Never sleep yogi's ಗುಡಾಕೇಶ
Загружено: 2025-11-06
Просмотров: 82
PSSM Never sleep yogi’s ನಿದ್ರೆಯನ್ನು ಜಯಿಸಿದ ಯೋಗಿಗಳು
ಬ್ರಹ್ಮರ್ಷಿ ಪಿತಾಮಹ Dr.ಸುಭಾಷ್ ಪತ್ರೀಜಿ ಮತ್ತು ನನ್ನ ಗ್ರಾಂಡ್ ಮಾಸ್ಟರ್ ರವರ ಆಶೀರ್ವಾದ ದೊಂದಿಗೆ, ಗ್ರಾಂಡ್ ಮಾಸ್ಟರ್ ಅರುಣ್ ಕುಮಾರ್ ರವರ ಸಾರಥ್ಯದಲ್ಲಿ- ನಿದ್ರೆಯನ್ನು ಜಯಿಸಿದ ಯೋಗಿಗಳು (Never sleep yogi’s)
ಲೋಕ ಕಲ್ಯಾಣಕ್ಕಾಗಿ ಉಚಿತ ಸೇವೆ.
✨💫ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಲಿಂಕ್ ಬಳಸಿ 👇
https://chat.whatsapp.com/Jt3EySo582Q...
✨💫 💫ನಮ್ಮ YouTube channel ಫಾಲೋ ಮಾಡಿ, subscribe ಮಾಡಿ, ವೀಕ್ಷಿಸಿ 👇)
https://youtube.com/@karnatakagudhake...
✨ ಬಗ್ಗೆ ತಿಳಿಯಲು ಈ ಕೆಳಗಿನ ಮಾಸ್ಟರ್ ಗೆ ಸಂಪರ್ಕಿಸಿ👇
Mobile: 9964301977
✨💫ದಿನದ ಅಧಿವೇಶನ ಆನ್ಲೈನ್ ZOOM ನಲ್ಲಿ ನಡೆಸಲಾಗುತ್ತದೆ.
09.00 PM – 10.30 PM: Music meditation (ಪತ್ರೀಜಿ ಸಂಗೀತ ಧ್ಯಾನ)
10.30 PM – 11.30 PM ಪತ್ರೀಜಿ ಸಜ್ಜನ ಸಾಂಗತ್ಯ & ಸ್ವಧ್ಯಾಯ
11.30 PM – 12.00 PM ತೆರೆದ ಕಣ್ಣಿನ ಧ್ಯಾನ (Open eye meditation)
12.00 AM - 07:00AM - Guided Meditation (ಪತ್ರೀಜಿ ಮಾರ್ಗದರ್ಶನ ಧ್ಯಾನ)
1. ಕರ್ಮ ಪ್ರಕ್ಷಲನೇ, ದೋಷ, ದುಷ್ಟ ಗ್ರಹ ಪೀಡೆಗೆ ಧ್ಯಾನ
2. ಸರ್ವ ಕಾರ್ಯ ಸಿದ್ಧಿ ಸಂಕಲ್ಪ ಧ್ಯಾನ.
3. ಸರ್ವ ಸಂಪತ್ತು ಆಕರ್ಷಣೆ ಧ್ಯಾನ
4. ಅಸ್ತ್ರಲ್ ಟ್ರಾವೆಲ್ ಧ್ಯಾನ
5. ಎಂಜೆಲ್ಸ್ ನೊಂದಿಗೆ ಸಂಪರ್ಕ ಧ್ಯಾನ
6. ಕಾಂತಿ ಯೊಂದಿಗೆ ಧ್ಯಾನ
7. ಆಲೋಚನಾ ಶುದ್ಧೀಕರಣ ಧ್ಯಾನ
8. ಅಂಗೀಕಾರ / ಸ್ವೀಕಾರ ಧ್ಯಾನ
9. ಕೃತಜ್ಞತಾ ಭಾವ ಧ್ಯಾನ
10. ಚಕ್ರ ಗಳ ಜಾಗೃತಿ ಗೆ ಧ್ಯಾನ ಯಜ್ಞಾ.
11. ಮೂಲಾಧಾರ ಚಕ್ರ ಧ್ಯಾನ
12. 2 ಸ್ವಾದಿಷ್ಠಾನ ಚಕ್ರ ಧ್ಯಾನ
13. 3 ಮಣಿಪುರ ಚಕ್ರ ಧ್ಯಾನ
14. 4 ಅನಾಹತ ಚಕ್ರ ಧ್ಯಾನ
15. 5 ವಿಶುದ್ಧಿ ಚಕ್ರ ಧ್ಯಾನ
16. 6 ಆಜ್ಞಾ ಚಕ್ರ ಧ್ಯಾನ
17. 7 ಸಹಸ್ರಾರ ಚಕ್ರ ಧ್ಯಾನ
18. 1 ಅನ್ನಮಯ ಕೋಶ ಧ್ಯಾನ.
19. 2 ಪ್ರಾಣಮಯ ಕೋಶ: ವೈಟಲ್ ಶೀತ್ ಧ್ಯಾನ.
20. 3 ಮನೋಮಯ ಕೋಶ: ಮಾನಸಿಕ ಪೊರೆ ಧ್ಯಾನ.
21. 4 ವಿಜ್ಞಾನಮಯ ಕೋಶ: ಬೌದ್ಧಿಕ ಕವಚ ಧ್ಯಾನ.
22. 5 ಆನಂದಮಯ ಕೋಶ: ಆನಂದಮಯ ಪೊರೆ ಧ್ಯಾನ.
23. 12 ಉತ್ತಮ ಆರೋಗ್ಯ ಸಮತೋಲನಕ್ಕೇ ಧನ್ವಂತರಿ ಧ್ಯಾನ
ಧ್ಯಾನ ಜಗತ್, ಪಿರಾಮಿಡ್ ಜಗತ್,ಸಸ್ಯಾಹಾರ ಜಗತ್, ಗೂಢಕೇಶ ಜಗತ್ ಮಾಡುವಲ್ಲಿ ನಮ್ಮ ಪುಟ್ಟ ಹೆಜ್ಜೆಗಳು, ಎಲ್ಲರೂ ಕೈ ಜೋಡಿಸಿ.
✨💫Please Share to your friends also…
ಈ ಲಿಂಕನ್ನು ಆಸಕ್ತ ಧ್ಯಾನಿಗಳಿಗೆ ಕಳುಹಿಸಿ
✨✨✨✨✨✨
Доступные форматы для скачивания:
Скачать видео mp4
-
Информация по загрузке: