ಆಂಜನೇಯ ಸ್ವಾಮಿ ದೇವಾಲಯ| ಶಾಮನೂರು🛕
Автор: Videomanju
Загружено: 2025-09-03
Просмотров: 103
ಆಂಜನೇಯ ಸ್ವಾಮಿ ದೇವಾಲಯ| ಶಾಮನೂರು
ಶಿಲಾ ಶಾಸನಗಳು ಹೇಳುವ ದೇವಾಲಯದ ಇತಿಹಾಸ
ಶ್ರೀ ಆಂಜನೇಯ ಸ್ವಾಮಿ ದೇವಾಲಯವು ದಾವಣಗೆರೆ ಸಮೀಪದ ಶಾಮನೂರು ಗ್ರಾಮದಲ್ಲಿ ಸ್ಥಾಪಿತವಾದ ಪ್ರಾಚೀನ ದೇವಾಲಯವಾಗಿದೆ. ಇಲ್ಲಿ ದೊರೆತಿರುವ ಶಿಲಾ ಶಾಸನಗಳು ಹಾಗೂ 24 ಮಹಾವೀರರ ವಿಗ್ರಹ. ಗ್ರಾಮದಲ್ಲಿ ನಡೆಯುವ ವಿಶೇಷ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ, ನಾಗನೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ದೇವಾಲಯದ ಭಾಗವಹಿಸುವಿಕೆ ವಿಶೇಷ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಪ್ರತಿಯೊಬ್ಬರ ಆಲೋಚನೆಗಳು ಮತ್ತು ಭಕ್ತಿ ಅವರ ಸ್ವಂತ ಆಯ್ಕೆಯಾಗಿದೆ, ಅವರ ಸ್ವಂತ ಭಾವನೆಗಳಿಂದ ಮಾರ್ಗದರ್ಶಿಸಲ್ಪಡುತ್ತದೆ. ಇಲ್ಲಿ ಯಾವುದನ್ನೂ ವೈಭವೀಕರಿಸುವ ಉದ್ದೇಶವಿಲ್ಲ,ವಿಷಯವನ್ನು ಹಾಗೆಯೇ ಹಂಚಿಕೊಳ್ಳುವುದು ಮಾತ್ರ.
-ವಿಡಿಯೋಮಂಜು
Part-1ವಿಡಿಯೋ ನೋಡಿರಿ ವೀಕ್ಷಿಸಲು ಈ ಲಿಂಕ್🔗 :👇
• ಮಹಾಬಲಿ ಶ್ರೀ ಆಂಜನೇಯ ಸ್ವಾಮಿ ದೇವಾಲ|ದಾವಣಗೆರೆ ಗ...
00:00 - Introduction
01:01- ಜೈನ ಪರಂಪರೆ ಶಾಮನೂರು
02:02 - ರಥೋತ್ಸವದ ವೈಭವ
03:03 - ನಾಗನೂರು ಆಂಜನೇಯ ಸ್ವಾಮಿ ವಿವರ
04:05 - ಶಾಮನೂರಿನ ಪ್ರಮುಖ ದೇವಾಲಯಗಳು
.🎬 ಈ ವಿಡಿಯೋ ನಿಮ್ಮ ಹೃದಯಕ್ಕೆ ಭಕ್ತಿ ಮತ್ತು ಸಂಭ್ರಮದ ಹೊಸ ಅನುಭವ ನೀಡಲಿದೆ.
📌 ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ & ಇನ್ನಷ್ಟು ಧಾರ್ಮಿಕ ಮತ್ತು ಸಂಸ್ಕೃತಿಯ ವಿಡಿಯೋಗಳಿಗಾಗಿVideomanju Channel Subscribe ಮಾಡಿ
📷 Instagram:
https://www.instagram.com/invites/con...
📘 Facebook:
/ 19efzcdd8o
📧 Email: [email protected]
#videomanju
#SpiritualJourney
#MahabaliAnjaneya
#ಆಂಜನೇಯಸ್ವಾಮಿ
#ದಾವಣಗೆರೆ
#ಶಾಮನೂರುದೇವಾಲಯ
Доступные форматы для скачивания:
Скачать видео mp4
-
Информация по загрузке: