Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Agni Shridhar Exclusive Interview : Head Bush, Daali Dhananjaya, Don Jayaraj | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2022-05-06

Просмотров: 144904

Описание:

Senior Journalist Agni Shridhar Exclusive Interview With Vijay Karnataka Online. He Speaks About Kannada movie Head Bush Starring Daali Dhananjaya and Controversy surrounding it. Erstwhile Don MP Jayaraj's son Ajith Jayaraj has Opposed Head Bush Movie making allegations that it is not telling truth about the ex don of Bengaluru.

ಡಾಲಿ ಧನಂಜಯ್ ನಟಿಸಿ, ನಿರ್ಮಿಸುತ್ತಿರುವ 'ಹೆಡ್ ಬುಷ್' ಸಿನಿಮಾಕ್ಕೆ ಎಂಪಿ ಜಯರಾಜ್ ಪುತ್ರ ಅಜಿತ್ ವಿರೋಧ ವ್ಯಕ್ತಪಡಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಕುರಿತು ಈ ಸಿನಿಮಾದ ಕಥೆ, ಚಿತ್ರಕಥೆ ಬರೆದಿರುವ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಅಗ್ನಿ ಶ್ರೀಧರ್ ಅವರು ಜಯರಾಜ್ ಅವರನ್ನು ಹತ್ತಿರದಿಂದ ನೋಡಿದವರು, ಒಡನಾಡಿಗಳು.

'ದಾದಾಗಿರಿಯ ದಿನಗಳು' ಎಂದು ಅಗ್ನಿ ಶ್ರೀಧರ್ ಪುಸ್ತಕ ಬರೆದಿದ್ದರು. ಆ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಈ ಬಗ್ಗೆ ಅಗ್ನಿ ಶ್ರೀಧರ್ ಅವರು ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತನಾಡಿದ್ದಾರೆ. ಸಿನಿಮಾದಲ್ಲಿ ಯಾವೆಲ್ಲ ಅಂಶಗಳಿವೆ? ಸಿನಿಮಾ ಶೂಟಿಂಗ್ ಕಂಪ್ಲೀಟ್ ಆದ ನಂತರ ಅಜಿತ್ ಈ ರೀತಿ ವಿರೋಧ ವ್ಯಕ್ತಪಡಿಸುತ್ತಿರುವುದು ಯಾಕೆ? ಅಜಿತ್ ಏನು ತಿಳಿದುಕೊಂಡಿದ್ದಾರೆ? ಎನ್ನುವುದರ ಬಗ್ಗೆ ಅಗ್ನಿ ಶ್ರೀಧರ್ ಮಾತನಾಡಿದ್ದಾರೆ. ಒಟ್ಟಾರೆಯಾಗಿ ಅಜಿತ್ ಆರೋಪಕ್ಕೆ ಅಗ್ನಿ ಶ್ರೀಧರ್ ಅವರು ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಒಂದು ಕಾಲಘಟ್ಟವನ್ನು ನಾನು ಸಿನಿಮಾ ಮಾಡುತ್ತಿದ್ದೇನೆ, ಜಯರಾಜ್ ಬಯೋಪಿಕ್ ಅಲ್ಲ ಇದು ಎಂದು ಅಗ್ನಿ ಶ್ರೀಧರ್ ಸ್ಪಷ್ಟಪಡಿಸಿದ್ದಾರೆ.

1970ರಲ್ಲಿ ಬೆಂಗಳೂರಿನ ಭೂಗತ ಜಗತ್ತನ್ನು ಈ ಚಿತ್ರದಲ್ಲಿ ತೋರಿಸಲು ನಿರ್ದೇಶಕ ಶೂನ್ಯ ಹೊರಟಿದ್ದಾರೆ. ಈಗ ಶೂಟಿಂಗ್ ಮುಗಿಸಿಕೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಆಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಈ ನಡುವೆ ಅಜಿತ್ ಜಯರಾಜ್ ಅವರು, "ನನ್ನ ತಂದೆಯ ಕಥೆಯನ್ನು ಸಿನಿಮಾ ಮಾಡಬೇಡಿ. ನಾನು ಕಾನೂನು ಹೋರಾಟಕ್ಕೂ ಸಜ್ಜಾಗುವೆ. ಖಾಸಗಿ ಬದುಕಿಗೆ ಹರ್ಟ್ ಆಗೋ ಥರ ಇವರೆಲ್ಲ ನಡೆದುಕೊಳ್ಳುತ್ತಿದ್ದಾರೆ. ನಮ್ಮ ತಂದೆ ಮುಂದೆ ನಿಲ್ಲುವುದಕ್ಕೂ ಆಗದವರೆಲ್ಲ ಈಗ ನಮ್ಮ ತಂದೆ ಬಗ್ಗೆ ಮಾತಾಡ್ತಿದ್ದಾರೆ' ಅಂತ ಕರ್ನಾಟಕ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಈ ಕುರಿತು ವಿಡಿಯೋ ಕೂಡ ಮಾಡಿ ಅಪ್‌ಲೋಡ್ ಮಾಡಿದ್ದಾರೆ.

#AgniShridhar #HeadBush #DaaliDhananjaya

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Agni Shridhar Exclusive Interview : Head Bush, Daali Dhananjaya, Don Jayaraj | Vijay Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Сколиоз в Казахстане: правда, о которой молчат врачи и целители

Сколиоз в Казахстане: правда, о которой молчат врачи и целители

Agni Shridhar Exclusive Interview Part 2 | ಜಯರಾಜ್ ಮಗನಿಗೆ ನಾನು ಓಪನ್ ಚಾಲೆಂಜ್ ಹಾಕ್ತೀನಿ |Vijay Karnataka

Agni Shridhar Exclusive Interview Part 2 | ಜಯರಾಜ್ ಮಗನಿಗೆ ನಾನು ಓಪನ್ ಚಾಲೆಂಜ್ ಹಾಕ್ತೀನಿ |Vijay Karnataka

ಕನಕಪುರ ಬಂಡೆ ಸಿಡಿದಾಯ್ತು..!!! ಅಂದು ಅಸ್ಸಾಂ ಬಿಸ್ವಾಸ್ ಇಂದು ಕರ್ನಾಟಕದ ಡಿಕೆಶಿನಾ..!!!

ಕನಕಪುರ ಬಂಡೆ ಸಿಡಿದಾಯ್ತು..!!! ಅಂದು ಅಸ್ಸಾಂ ಬಿಸ್ವಾಸ್ ಇಂದು ಕರ್ನಾಟಕದ ಡಿಕೆಶಿನಾ..!!!

Part-3|ಬೆಂಗಳೂರು ರೌಡಿಸಂ ಬೆಳೆಯೋಕೆ ಯಾರು ಕಾರಣ..!?Head Bush|Daali Dhanjaya |S K Umesh|Arun Prabhakkar|GaS

Part-3|ಬೆಂಗಳೂರು ರೌಡಿಸಂ ಬೆಳೆಯೋಕೆ ಯಾರು ಕಾರಣ..!?Head Bush|Daali Dhanjaya |S K Umesh|Arun Prabhakkar|GaS

ಓಂ ಸಿನಿಮಾ ಕಥೆ ಕೇಳಿ ಅಣ್ಣಾವ್ರು ಫಸ್ಟ್ ಸಿಟ್ಟಿಂಗ್ ಅಲ್ಲೇ ಓಕೆ ಮಾಡಿಬಿಟ್ರು  Upendra |  Vikrama Podcast

ಓಂ ಸಿನಿಮಾ ಕಥೆ ಕೇಳಿ ಅಣ್ಣಾವ್ರು ಫಸ್ಟ್ ಸಿಟ್ಟಿಂಗ್ ಅಲ್ಲೇ ಓಕೆ ಮಾಡಿಬಿಟ್ರು Upendra | Vikrama Podcast

ನನ್ನ ತಂದೆಯ ಬಗ್ಗೆ ಏನಾದರು ಪೋಸ್ಟ್‌ ಹಾಕ್ತಿನಿ ನಿಮಗೇನು ಅಂದ ಡಾನ್ ಜಯರಾಜ್ ಮಗ | Ajith Jayaraj

ನನ್ನ ತಂದೆಯ ಬಗ್ಗೆ ಏನಾದರು ಪೋಸ್ಟ್‌ ಹಾಕ್ತಿನಿ ನಿಮಗೇನು ಅಂದ ಡಾನ್ ಜಯರಾಜ್ ಮಗ | Ajith Jayaraj

Agni Sreedhar | Dandupalya Gang Stories | ದಂಡುಪಾಳ್ಯ ಗ್ಯಾಂಗಿನ ರೋಚಕ ಕಥೆ ಹೇಳಿದ ಅಗ್ನಿ ಶ್ರೀಧರ್

Agni Sreedhar | Dandupalya Gang Stories | ದಂಡುಪಾಳ್ಯ ಗ್ಯಾಂಗಿನ ರೋಚಕ ಕಥೆ ಹೇಳಿದ ಅಗ್ನಿ ಶ್ರೀಧರ್

Head Bush | ಡಾನ್ ಜಯರಾಜ್‌ ನೋಡಿ ಆಗಿನ ಕಮಿಷನರ್ ಕಣ್ಣೀರು ಹಾಕಿದ್ದೇಕೆ | Karnataka TV

Head Bush | ಡಾನ್ ಜಯರಾಜ್‌ ನೋಡಿ ಆಗಿನ ಕಮಿಷನರ್ ಕಣ್ಣೀರು ಹಾಕಿದ್ದೇಕೆ | Karnataka TV

ಪ್ರಜ್ವಲ್: 'ಚಟ'ದಲ್ಲಿ ನಂದಿ ಹೋದ ಪ್ರಜ್ವಲತೆ || Agni Sreedhar ||

ಪ್ರಜ್ವಲ್: 'ಚಟ'ದಲ್ಲಿ ನಂದಿ ಹೋದ ಪ್ರಜ್ವಲತೆ || Agni Sreedhar ||

''ಡಾನ್ ಜಯರಾಜ್ ಅಡ್ಡಾ ಆಗಿದ್ದ ತಿಗಳರಪೇಟೆಯ ಆಫೀಸ್!E01-Old Bangalore Stories-Kaiva-Kalamadhyama-Jayateertha

''ಡಾನ್ ಜಯರಾಜ್ ಅಡ್ಡಾ ಆಗಿದ್ದ ತಿಗಳರಪೇಟೆಯ ಆಫೀಸ್!E01-Old Bangalore Stories-Kaiva-Kalamadhyama-Jayateertha

ಡಾನ್ ಜಯರಾಜ್ ಅವರ ಸತ್ಯ ಕತೆಗಳನ್ನು ಬೆನ್ನತ್ತಿದಾಗ?ಸಹೋದರ ಸಹೋದರಿಯ ನೇರ ಸಂದರ್ಶನ,ಗರೀಬಿ ಹಟಾವು ಮನೆಯಇನ್ಸೈಡ್ ಸ್ಟೋರಿ

ಡಾನ್ ಜಯರಾಜ್ ಅವರ ಸತ್ಯ ಕತೆಗಳನ್ನು ಬೆನ್ನತ್ತಿದಾಗ?ಸಹೋದರ ಸಹೋದರಿಯ ನೇರ ಸಂದರ್ಶನ,ಗರೀಬಿ ಹಟಾವು ಮನೆಯಇನ್ಸೈಡ್ ಸ್ಟೋರಿ

ಏನೇ ಕಾಂಟ್ರವರ್ಸಿ ಆದ್ರೂ ನಾನೇ ಜವಾಬ್ದಾರಿ..!|Agni Shridhar speaks about Jayaraj Biopic|

ಏನೇ ಕಾಂಟ್ರವರ್ಸಿ ಆದ್ರೂ ನಾನೇ ಜವಾಬ್ದಾರಿ..!|Agni Shridhar speaks about Jayaraj Biopic|

CottonPete :ಕದನಗಳ ಕೋಟೆ ಕಾಟನ್‌ ಪೇಟೆ | Cotton Pete Pushpa | BANGALORE UNDERWORLD | @speed_news_kannada

CottonPete :ಕದನಗಳ ಕೋಟೆ ಕಾಟನ್‌ ಪೇಟೆ | Cotton Pete Pushpa | BANGALORE UNDERWORLD | @speed_news_kannada

77 - ಸೋಮ ಹಾವಳಿ - ದಾದಾಗಿರಿಯ ಸುಳಿಯಲ್ಲಿ...

77 - ಸೋಮ ಹಾವಳಿ - ದಾದಾಗಿರಿಯ ಸುಳಿಯಲ್ಲಿ...

ಬ್ರಹ್ಮೋಸ್‌ಗಿಂತ ಭಯಾನಕ, ಅಗ್ನಿ-5ಕ್ಕಿಂತ ಬುದ್ಧಿವಂತ! ಬಂತು ಹೊಸ ಮಿಸೈಲ್‌, ಶತ್ರು ಪಾಳಯದಲ್ಲಿ ನಡುಕ ಶುರು!

ಬ್ರಹ್ಮೋಸ್‌ಗಿಂತ ಭಯಾನಕ, ಅಗ್ನಿ-5ಕ್ಕಿಂತ ಬುದ್ಧಿವಂತ! ಬಂತು ಹೊಸ ಮಿಸೈಲ್‌, ಶತ್ರು ಪಾಳಯದಲ್ಲಿ ನಡುಕ ಶುರು!

Ep-60|ಬಲರಾಮನ ಕೊಲೆ! ಸಂಚು ರೂಪಿಸಿದ್ದು ಯಾರು..?| SK Umesh| Bengaluru Underworld |Gaurish Akki Studio

Ep-60|ಬಲರಾಮನ ಕೊಲೆ! ಸಂಚು ರೂಪಿಸಿದ್ದು ಯಾರು..?| SK Umesh| Bengaluru Underworld |Gaurish Akki Studio

ಸಿದ್ಧರಾಮಯ್ಯ :  ಸಿದ್ಧನೊ? ವ್ಯಾಧಿಯೊ ? | Siddaramaiah | Agni Sreedhar

ಸಿದ್ಧರಾಮಯ್ಯ : ಸಿದ್ಧನೊ? ವ್ಯಾಧಿಯೊ ? | Siddaramaiah | Agni Sreedhar

'ಬೆಕ್ಕಿನ್ ಕಣ್ ರಾಜೇಂದ್ರ ಮನೆ ಒಳಗೆ ಸೀಕ್ರೆಟ್ ಟಾರ್ಚರ್ ರೂಮ್'-Ep17-BK Shivaram-Kalamadhyama-#param

'ಬೆಕ್ಕಿನ್ ಕಣ್ ರಾಜೇಂದ್ರ ಮನೆ ಒಳಗೆ ಸೀಕ್ರೆಟ್ ಟಾರ್ಚರ್ ರೂಮ್'-Ep17-BK Shivaram-Kalamadhyama-#param

Мухаммед Али против Ивана Драго! Этот Бой не Забыть...

Мухаммед Али против Ивана Драго! Этот Бой не Забыть...

ನಾನ್ ದುಡಿಯೋದಕ್ಕಿಂತ ನಾನು ಖರ್ಚು ಮಾಡೋದೇ ಜಾಸ್ತಿ...| Arun Kathare | Kirik Keerthi | SPK

ನಾನ್ ದುಡಿಯೋದಕ್ಕಿಂತ ನಾನು ಖರ್ಚು ಮಾಡೋದೇ ಜಾಸ್ತಿ...| Arun Kathare | Kirik Keerthi | SPK

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]