Benefits of wearing crystal mala | Sphatik Mala | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2022-01-16
Просмотров: 121413
#Numerology #SphatikMala #2022Numerology
ಸ್ಫಟಿಕವು ಧಾರ್ಮಿಕವಾಗಿ ಅತ್ಯಂತ ಪವಿತ್ರತೆಯನ್ನು ಪಡೆದುಕೊಂಡಿದೆ. ನಿತ್ಯವೂ ಸ್ಫಟಿಕದ ಹಾರವನ್ನು ಧರಿಸಿದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ಪ್ರಭಾವ ಬೀರುವುದು. ಸ್ಫಟಿಕವು ನಮ್ಮ ಸುತ್ತಲಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಕುಂಡಲಿಯಲ್ಲಿ ಇರುವ ದೋಷಗಳನ್ನು ನಿವಾರಿಸಲು ಸಹಾಯ ಮಾಡುವುದು. ಕೆಲವು ನಂಬಿಕೆಯ ಪ್ರಕಾರ ಸ್ಫಟಿಕದ ಹಾರ ಧರಿಸಿದರೆ ಆ ವ್ಯಕ್ತಿಯು ಬುದ್ಧಿವಂತನಾಗುತ್ತಾನೆ ಎಂಬ ನಂಬಿಕೆ ಇದೆ. ಹಾಗಾದ್ರೆ ಬನ್ನಿ ಇದರ ಮಹತ್ವವನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: