Bombay Halva
Автор: Rajashri-gouda Biradar
Загружено: 2025-12-27
Просмотров: 9
ಬಾಂಬೆ ಹಲ್ವಾ# ಕಾರ್ನ್ ಫ್ಲೋರ್#ಸಕ್ಕರೆ#ಎಣ್ಣೆ#ನೀರು#ಯಾವುದೇ ಪ್ರಿಸರ್ವೇಟಿವ್ ಕಲರ್ ಉಪಯೋಗಿಸದೆ ನ್ಯಾಚುರಲ್ ಆಗಿ ದಾಳಿಂಬೆ ಹಣ್ಣಿನಿಂದ ರೆಡ್ ಬಾಂಬೆ ಹಲ್ವಾ# ಜಲ್ಲಿ ಕನ್ಸಿಸ್ಟೆನ್ಸಿ# ಪದಾರ್ಥಗಳನ್ನು ಸರಿಯಾದ ಅಳತೆಯಲ್ಲಿ ಹಾಕಿದರೆ 100% ಪರ್ಫೆಕ್ಟ್ ಆಗಿ ರೆಡಿ.
ಕಾರ್ನ್ ಫ್ಲೋರ್ 1 ಕಪ್
ಸಕ್ಕರೆ 1 ಕಪ್
ದಾಳಿಂಬೆ ಜ್ಯೂಸ್ 1ಕಪ್
ನೀರು 1ಕಪ್
ರಿಫೈಂಡ್ ಆಯಿಲ್ 1/4 ಕಪ್
Доступные форматы для скачивания:
Скачать видео mp4
-
Информация по загрузке: