ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಹಚ್ಚಿ | Breast cancer | Uterus Cancer
Автор: Wide Angle
Загружено: 2023-03-07
Просмотров: 418
#cancer #womenday2023 #Girijahealthcare&surgicals
ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಗಣನೀಯ ಪ್ರಗತಿ ಸಾಧಿಸಿದ್ದಾಳೆ. ಆಕೆಯ ಸಾಧನೆಯನ್ನು ಗುರುತಿಸುವ, ಗೌರವವಿಸುವ ದಿನ ಮಾರ್ಚ್ 8 ( ವಿಶ್ವ ಮಹಿಳಾ ದಿನಾಚರಣೆ ).
ಉಡುಪಿ ಭಾಗದ ಪ್ರಸಿದ್ಧ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆಯಾದ ಡಾ. ರಂಜಿತಾ ನಾಯಕ್ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಕುರಿತು ಸಂಕ್ಷಿಪ್ತವಾಗಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ. Girija Healthcare & Surgicals ಸಂಸ್ಥೆ ಈ ವಿಡಿಯೋವನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದೆ.
Dr. Ranjitha S Nayak MBBS, DGO
Consultant Obstetrics & Gynaecology
Srishti Clinic, Medicare Centre
Behind Pai Electronics, Udupi
#Girija #Breastcancer #Uteruscancer #cancer #tips #informationoncncer #Internationalwomensday
Доступные форматы для скачивания:
Скачать видео mp4
-
Информация по загрузке: