Bhagavathi, Mantramurthy, Ali Bhoota Nema | ಭಗವತೀ ದರ್ಶನ, ಕೆಂಡ ಸೇವೆ- ಪಾರೆಸ್ಥಾನ
Автор: NAGARAJ BHAT
Загружено: 2022-04-19
Просмотров: 16635
ಕೇರಳದ ಕುಂಬ್ಳೆ ಸೀಮೆಯ ಅರಿಕಾಡಿ ಪ್ರದೇಶದಲ್ಲಿ ಮುಸ್ಲಿಂ ಮಂತ್ರವಾದಿ ಲಕ್ಷದ್ವೀಪ ಕಡೆಯಿಂದ ಬಂದು ನೆಲೆಸಿದ್ದ ಅವನ ಮಂತ್ರ ಮತ್ತು ವಶೀಕರಣ ವಿದ್ಯೆಯಿಂದ ಬೇಕಾದ ಯುವತಿಯರನ್ನ ತನ್ನ ಕಾಮ ತೃಷೆ ಗೆ ಬಳಸುತಿದ್ದ ಎಲ್ಲವನ್ನೂ ಮಂತ್ರವಾದದಿಂದ ಪಡೆಯುವ ಅವನ ನಡತೆಯಿಂದ ಬೆಸೆತ್ತ ಜನ ಭಗವತಿಯಲ್ಲಿ ಬೇಡಿಕೆ ಸಲ್ಲಿಸುತಾರೆ ಸುಂದರ ಮೋಹಿನಿಯ ರೂಪದಿಂದ ಬಂದ ದೇವಿ ಅಲಿ ಸ್ನಾನ ಮಾಡುವ ಕೆರೆಯ ಬಲಿ ಬಂದು ನಿಲ್ಲುತಾಳೆ ಇದನ್ನ ಕಂಡ ಅಲಿ ಕಾಮಉತ್ತೇಜಕನಾಗಿ ಅವನ್ನನ್ನು ಮೋಹಿಸುವಂತೆ ಒತ್ತಾಯಿಸುತ್ತಾನೆ ಆಗ ದೇವಿಯು ಅಲಿಯಾ ಕುತ್ತಿಗೆಯಲ್ಲಿರೋ ತಸ್ಲೀಮ್ ( ಅವನನ್ನ ಕೊಲ್ಲುದಕ್ಕೆ ಅಡ್ಡಿಯಾಗುವ ತಾಯತ ಬಹಳ ಶಕ್ತಿ ಇತ್ತಂತೆ ಅದಕ್ಕೆ ) ಅನ್ನು ತೆಗೆದು ಬಂದರೆ ಕೂಡುವ ಮಾತು ಕೊಡುತಾಳೆ ಆಗ ಅಲಿ ತಸ್ಲೀಮ್ ತೆಗೆದು ತನ್ನ ದೇಹದ ಎಲ್ಲಾ ತಾಯತಗಳ್ಳನ್ನು ತೆಗೆದು ಭಗವತಿ ಮುಂದೆ ನಿಲ್ಲುತಾನೆ ಘೋರ ಚಾಮುಂಡಿ ರೂಪ ತಾಳಿ ದೇವಿ ದುಷ್ಟನನ್ನ ವದಿಸುವ ಸಮಯದಲ್ಲಿ ಅಲಿ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಪಟ್ಟು ಮೋಕ್ಷದ ದಾರಿ ಕೇಳುತಾನೆ ಮತ್ತು ತನ್ನ ಹೆಸರು ಇಲ್ಲಿ ಶಾಶ್ವತ ಆಗಬೇಕು ಎನ್ನುತಾನೆ ಆಗ ಅವನ್ನ ವಡಿಸಿದ ರೂಪದಲ್ಲಿಯೇ ಅಲಿ ಯ ಹೆಸರಿನೊಂದಿಗೆ ಚಾಮುಂಡಿಯಾಗಿ ಭಗವತಿ ನೆಲೆಗೊಳ್ಳುತಾಳೆ ಈಗಲೂ ತಪ್ಪು ಮಾಡಿ ಮೋಕ್ಷ ಸಿಗದ ಆತ್ಮಗಳ ಮೋಕ್ಷಕ್ಕೆ ಮುಸ್ಲಿಂ ಬಂದುಗಳು ಅಲಿ ಚಾಮುಂಡಿಗೆ ಹೂ ಉದುಗಡ್ಡಿ ಪರಿಮಳ ಅರ್ಪಿಸುವ ಕ್ರಮವಿದೆ ಮುಸ್ಲಿಂ ಪ್ರಬಾಲ್ಯದ ಈ ಜಾಗದಲ್ಲಿ ಎಂದು ದೇವಿಗೆ ಇದಿರಾಗಿ ನಿಲ್ಲುವ ಸಾಹಸ ಯಾರು ಮಾಡಿಲ್ಲ
(Information by Pradeep Kumar)
ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರ, ಪಾರೆಸ್ಥಾನ
ಭಗವತೀ ದರ್ಶನ, ಕೆಂಡ ಸೇವೆ, ಬಿಂಬ ದರ್ಶನ
ಪಾಡಾರ್ ಕುಳಙರ ಭಗವತಿ ಹೂ ಮುಡಿ, ಮಂತ್ರಮೂರ್ತಿ, ಆಲಿ ಭೂತ ಕಲಶ ಪ್ರದಕ್ಷಿಣೆ.
06.04.2022
#bhagavathi #theyyam
Join my channel to get access to perks:
/ @nagarajbhat
Доступные форматы для скачивания:
Скачать видео mp4
-
Информация по загрузке: