ಶ್ರೀ ಗುರುಬಸವ ಲಿಂಗಾಯ ನಮಃ.
Автор: Showing nature.
Загружено: 2025-04-16
Просмотров: 230
ಓಂ ಶ್ರೀ ಗುರುಬಸವ ಲಿಂಗಾಯ ನಮಃ. ಬಸವಣ್ಣನವರ ಬಗ್ಗೆ ಚೆನ್ನ ಬಸವಣ್ಣನವರು ರಚಿಸಿದ ಒಂದು ವಚನ. ... ಆದಿ ಬಸವಣ್ಣ,ಅನಾದಿಲಿಂಗವೆಂದೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು, ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣ ಉದರದಲ್ಲಿ ಹುಟ್ಟಿತ್ತು, ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣ ನನುಕರಿಸಲಾಯಿತ್ತು. ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ ಕೂಡಲಚೆನ್ನ ಸಂಗಮದೇವಾ. ಶರಣು ಶರಣಾರ್ಥಿಗಳು.
Доступные форматы для скачивания:
Скачать видео mp4
-
Информация по загрузке: