ಸುಬ್ರಹ್ಮಣ್ಯ ಷಷ್ಠಿ ಸ್ಪೆಷಲ್ 2025: ಮನೆಯಲ್ಲಿ ಪೂಜೆ ಉಪವಾಸ & ನೈವೇದ್ಯ| ಹುಗ್ಗಿ,ತರಕಾರಿ ಸಾಂಬಾರ್ | Degula Daari
Автор: Degula daari
Загружено: 2025-11-26
Просмотров: 191
ನಮಸ್ಕಾರ, ಎಲ್ಲರಿಗೂ ಸುಬ್ರಹ್ಮಣ್ಯ ಷಷ್ಠಿಯ ಹಾರ್ದಿಕ ಶುಭಾಶಯಗಳು! ಈ ವಿಡಿಯೋದಲ್ಲಿ, ನಾವು ಸುಬ್ರಹ್ಮಣ್ಯ ಷಷ್ಠಿಯಂದು ಮನೆಯಲ್ಲಿ ಸರಳವಾಗಿ ಪೂಜೆ ಮಾಡುವ ವಿಧಾನ ಮತ್ತು ವಿಶೇಷವಾಗಿ ಮಾಡುವ ನೈವೇದ್ಯಗಳಾದ ಖಾರ ಪೊಂಗಲ್ (ಹುಗ್ಗಿ ಅನ್ನ), ಮಿಕ್ಸ್ ವೆಜಿಟೇಬಲ್ ಸಾಂಬಾರ್ ಮತ್ತು ಪಾಯಸ ತಯಾರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಹಂಚಿಕೊಂಡಿದ್ದೇವೆ.
ಸುಬ್ರಹ್ಮಣ್ಯ ಷಷ್ಠಿಯ ಮಹತ್ವ, ಪೂಜಾ ವಿಧಿ ಮತ್ತು ವಿಶೇಷ ಅಡುಗೆಗಳ ಬಗ್ಗೆ ತಿಳಿಯಲು ವಿಡಿಯೋವನ್ನು ಕೊನೆಯವರೆಗೂ ನೋಡಿ.
#SubrahmanyaShashti #DegulaDaari #SubramanyaPooja #HaliPooja #KannadaVlog #KannadaRecipes #SubramanyaSashti2025
Доступные форматы для скачивания:
Скачать видео mp4
-
Информация по загрузке: