ರಾಜ್ಯದ ಹವಾಮಾನ ವರದಿ ;ರಾಜ್ಯದ ಕರಾವಳಿಯ ಬಹುತೇಕ ಕಡೆ ಹಾಗೂ ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದೆ.
Автор: DD Chandana News
Загружено: 2025-05-20
Просмотров: 71
ರಾಜ್ಯದ ಹವಾಮಾನ ವರದಿ ಇಂತಿದೆ.
ರಾಜ್ಯದ ಕರಾವಳಿಯ ಬಹುತೇಕ ಕಡೆ ಹಾಗೂ ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅತಿಹೆಚ್ಚು 15 ಸೆಂಟಿಮೀಟರ್ ಮಳೆಯಾಗಿದೆ.
ಉಳಿದಂತೆ ಯಲ್ಲಾಪುರ 13. ಮಂಗಳೂರು 12, ಗುಟ್ಟಲ್ 11, ಪಣಂಬೂರು, ಕಳಸಾ 10, ಕೋಲಾರ 8, ಮೂಲ್ಕಿ, ತಿಪ್ಪಗೊಂಡನಹಳ್ಳಿ 7, ಕೊಟ್ಟಿಗೆಹಾರ 6, ಮಂಗಳೂರು, ಯಲಬುರ್ಗಾ, ಕುಣಗಲ್ , ಭಾಗಮಂಡಲದಲ್ಲಿ 5 ಸೆಂಟಿಮೀಟರ್ ಮಳೆಯಾಗಿದೆ.
ರಾಯಚೂರಿನಲ್ಲಿ ಗರಿಷ್ಠ 34.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು.
ಮುನ್ಸೂಚನೆಯಂತೆ ಮುಂದಿನ ಏಳು ದಿನಗಳ ಕಾಲ ರಾಜ್ಯದ ಕೆಲ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ.
ಬೆಂಗಳೂರು ಸುತ್ತಮುತ್ತ ಸಾಮಾನ್ಯ ಮೋಡ ಕವಿದ ವಾತಾವರಣ, ಭಾರಿ ಹಾಗೂ ಗುಡುಗು ಸಹಿತ ಮಳೆ.
ಗರಿಷ್ಠ 27, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು ಸಾಧ್ಯತೆ.
#LiveDDChandanaNews #DDChandanaNews #DDChandana #DDKannada

Доступные форматы для скачивания:
Скачать видео mp4
-
Информация по загрузке: