ಸತ್ಯ ಹರಿಶ್ಚಂದ್ರ : ರಾಮಕೃಷ್ಣ ಮಠದಲ್ಲಿ ಯಕ್ಷಗಾನ - Yakshagana in Ramakrishna Math - Satya Harishchandra
Автор: Ramakrishna Math & Ramakrishna Mission Mangaluru
Загружено: 2021-04-09
Просмотров: 44046
ವಿಭಿನ್ನದ ಸಹಯೋಗದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ 2012 ಅಕ್ಟೊಬರ್ 6 ರಂದು ಜರುಗಿದ ಬಡಗಿನ ಯಕ್ಷಗಾನ ಕಾರ್ಯಕ್ರಮ ಪ್ರಸಂಗ : ಸತ್ಯ ಹರಿಶ್ಚಂದ್ರ : ರಾಮಕೃಷ್ಣ ಮಠದಲ್ಲಿ ಯಕ್ಷಗಾನ - Yakshagana in Ramakrishna Math - Satya Harishchandra
ಬಡಗು ಹಿಮ್ಮೇಳ
ಭಾಗವತರು: ಕೊಳಗಿ ಕೇಶವ ಹೆಗಡೆ
ಚಂಡೆ: ಸಂಪ ಲಕ್ಷ್ಮೀನಾರಾಯಣ
ಮದ್ದಳೆ: ನಾಗಭೂಷಣ ಹೆಗಡೆ ಹೆಗ್ಗೋಡು
ಮುಮ್ಮೇಳ:
ಹರಿಶ್ಚಂದ್ರ : ಕೊಂಡದಕುಳಿ ರಾಮಚಂದ್ರ ಹೆಗಡೆ
ಚಂದ್ರಮತಿ: ಶಶಿಕಾಂತ್ ಶೆಟ್ಟಿ ಕಾರ್ಕಳ
ನಕ್ಷತ್ರಿಕ : ರಮೇಶ ಭಂಡಾರಿ
ವೀರಬಾಹು: ಮುರೂರು ನಾಗೇಂದ್ರ
ಈಶ್ವರ: ಮಹಾಬಲೇಶ್ವರ ಭಟ್ ಇಟಗಿ
ವಿಶ್ವಾಮಿತ್ರ: ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ
Доступные форматы для скачивания:
Скачать видео mp4
-
Информация по загрузке: