#ಚಾಮರಾಜನಗರ
Автор: @TV karna
Загружено: 2025-12-05
Просмотров: 105
ಚಾಮರಾಜನಗರ :.
ಹನೂರು ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿನಿಯರ ಆಕ್ರೋಶ,
ಪಚ್ಚೆದೊಡ್ಡಿ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಇಲ್ಲ, ಬಸ್ ಸಂಚಾರವಿಲ್ಲ ವಾಹನ ಸಂಚಾರವಿಲ್ಲ,
ಈ ಹದಗೆಟ್ಟ ರಸ್ತೆಯಲ್ಲಿ ದಿನನಿತ್ಯ 7 ಕಿ.ಮೀ ದೂರದಷ್ಟು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ನಡೆದುಕೊಂಡೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ,
ಈ ದಟ್ಟ ಕಾಡಿನಲ್ಲಿ ಆನೆ,ಚಿರತೆ, ಹುಲಿ ಪ್ರತ್ಯಕ್ಷವಾಗುತಿದೆ,
ಅಪಾಯಕ್ಕೆ ಒಳಗಾದ ಈ ರಸ್ತೆಯಲ್ಲಿ ದಿನನಿತ್ಯ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ನಡೆದುಕೊಂಡೆ ಹೋಗಬೇಕು,
ದಿನನಿತ್ಯ ಜೀವ ಬೆದರಿಕೆಯಿಂದನೇ ಸಂಚಾರ ಮಾಡಬೇಕಾಗಿದೆ.......
Доступные форматы для скачивания:
Скачать видео mp4
-
Информация по загрузке: