ಕನ್ನಡ ಗೀತೆಯ ಹಾಡುವೆವು | Upasana Mohan | Sharan Choudhari | SMA | Kannada Rajyosthav Song | FHD
Загружено: 2025-10-31
Просмотров: 1366
#ಕನ್ನಡ ಗೀತೆಯ ಹಾಡುವೆವು
ಕನ್ನಡ ಗೀತೆಯ ಹಾಡುವೆವು
ಕವಿಗಳ ಹಿರಿಮೆಯ ಸಾರುವೆವು
ಕನ್ನಡ ಮಾತೆಗೆ ಕಾವ್ಯಾಭರಣ
ತೊಡಿಸಿದ ಧಣಿಗಳ ಸ್ಮರಿಸುವೆವು
ಕವಿಗಳ ಹಿರಿಮೆಯ ಸಾರುವೆವು. || P ||
ಬಿಎಂಶ್ರೀ ಡಿವಿಜಿ ಬೇಂದ್ರೆ ಕುವೆಂಪು
ಕರ್ಕಿ ಬೆಟಗೇರಿ ಕಾವ್ಯದ ಕಂಪು
ಪುತಿನ ಎಸ್ವೀಪಿ ರಾಜರತ್ನಂ ಅಡಿಗ
ಕವಿತೆಯ ಉಗಮಕೆ ಸುಂದರ ಬಳಗ. || 01 ||
ನರಸಿಂಹಸ್ವಾಮಿ ಬಂಧದ ಬೆಡಗು
ಶಿವರುದ್ರಪ್ಪ ಚೈತ್ರದ ಸೊಬಗು
ನಿತ್ಯೋತ್ಸವ ನಿಸಾರರ ನಿಲುವು
ಭಟ್ಟರ ಭವ್ಯತೆ ಕಾವ್ಯದ ಚೆಲುವು. || 02 ||
ಕಣವಿ ಚೊಕ್ಕಾಡಿ ಪರಿಸರ ಪ್ರಭೆಯು
ಎಚ್ಚೆಸ್ವಿ ಬಿಆರೆಲ್ ಪ್ರೇಮದ ಸುಧೆಯು
ವ್ಯಾಸ ದೊರಂಗೌ ಒಲವಿನ ದನಿಯು
ಡುಂಡಿ ರಂಜನಿ ಯುವ ಪ್ರೇರಣೆಯು. || 03 ||
ಸಾಹಿತ್ಯ ಮತ್ತು ಸಂಗೀತ: ಉಪಾಸನಾ ಮೋಹನ್
ಗಾಯನ:
ಶರಣ್ ಚೌಧರಿ, ರಘು, ದೀಪಕ್ ಪವಾರ್
ವೀಣಾ ವೈದ್ಯ, ಕೃಷ್ಣಪ್ರಿಯಾ, ವಿದ್ಯಾ ಕಿರಣ್ & ಸುಧಾ ಅಮರಪ್ಪ
#ಕನ್ನಡಸಾಹಿತ್ಯ, #ಭಾವಗೀತೆ, #ಕನ್ನಡಿಗರು
Vocal mix, Mastering & DOP: Raajas Ravi
Video Editing: Raghu
Special thanks to Shri Upasana Mohan sir
copyright ©️ of this video song is reserved @SHARANSMUSICACADEMY
Доступные форматы для скачивания:
Скачать видео mp4
-
Информация по загрузке: