Second Trimester During Pregnancy : Checkups and Tests | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2023-04-22
Просмотров: 70399
#pregnancy #pregnancyfoods #pregnancycare #pregnancytests #urinetests #pregnancydietplan #health #lifestyle #healthylifestyle
ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಿನ ಕಾಳಜಿ ಅವಶ್ಯಕ. ಸರಿಯಾದ ಆಹಾರ ಕ್ರಮದ ಜೊತೆಗೆ ಸಮಯಕ್ಕೆ ಸರಿಯಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಸಹ ತುಂಬಾ ಮುಖ್ಯ. ಅದರಲ್ಲೂ ಮೊದಲ ಬಾರಿ ತಾಯಿಯಾಗುತ್ತಿರುವ ಮಹಿಳೆಯರಿಗೆ ಹಲವಾರು ಗೊಂದಲಗಳಿರುತ್ತದೆ. ಇದರಲ್ಲಿ ಮುಖ್ಯವಾಗಿ ಗರ್ಭಿಣಿಯರು ಯಾವ್ಯಾವ ಪರೀಕ್ಷೆ ತುಂಬಾ ಮುಖ್ಯ ಎಂಬ ಗೊಂದಲವಿರುತ್ತದೆ. ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವೈದ್ಯರಿಂದಲೇ ತಿಳಿಯೋಣ.
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: