Oral Cancer :ಬಾಯಿಯ ಕ್ಯಾನ್ಸರ್ ತುಂಬಾ ಡೇಂಜರ್! ಈ ಲಕ್ಷಣಗಳಿದ್ರೆ ಜೋಪಾನ | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2024-02-04
Просмотров: 202819
#MouthCancer #Throatcancer
ಬಾಯಿ ಕ್ಯಾನ್ಸರ್ ಸಾಮಾನ್ಯವಾಗಿ ತಂಬಾಕು ಸೇವನೆ, ಧೂಮಪಾನಗಳಿಂದ ಉಂಟಾಗುತ್ತೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಬಾಯಿಯಲ್ಲಿ ಪದೇ ಪದೇ ಹುಣ್ಣಾಗುವುದು, ವಸಡಿನಲ್ಲಿ ಗಡ್ಡೆಗಳಾದಂತಾದರೆ, ಬಾಯಿಯಲ್ಲಿ ಉರಿ ಕಂಡುಬರುವುದು ಕೂಡಾ ಬಾಯಿಯ ಕ್ಯಾನ್ಸರ್‌ನ ಲಕ್ಷಣಗಳಾಗಿರುತ್ತವೆ. ಹಾಗಾಗಿ ಇದರ ಲಕ್ಷಣಗಳು ಮತ್ತು ಕಾರಣಗಳ ಬಗ್ಗೆ ಇಂದಿನ ವಿಡಿಯೋದಲ್ಲಿ ತಿಳಿಯೋಣ.
Доступные форматы для скачивания:
Скачать видео mp4
-
Информация по загрузке: