ದಸರಾ ದೀಪಾವಳಿ ವಿಶೇಷ ಸಿಹಿ ತಿಂಡಿ
Автор: Rj jahnavi cooking and vlog
Загружено: 2025-10-25
Просмотров: 252
ಸಕ್ಕರೆ 1/2 k g
ಕಡಗ್ಲೆಹಿಟು 1k g ಗೆ
ಎಣ್ಣೆ k .g freedom oil
ಮಾಡುವ ವಿಧಾನ. ಕಡಗ್ಲೆ ಹಿಟ್ಟು ಚೆನ್ನಾಗಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ ಸ್ವಲ್ಪ ಉಪ್ಪು ಸೂಡ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ 10ನಿಮಿಷ ಬಿಡಿ ಸಕ್ಕರೆ ಪಾಕಮಾಡಲುಸರಿಯಾದಪ್ರಮಾಣಕೇನೀರು ಹಾಕಿ ಚೆನ್ನಾಗಿ ಕುದಿಸಿ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಪಾಕಕ್ಕೆ ಬಿಟ್ಟುಬಿಡಿ ನಂತರ ಓಲೆಯ ಮೇಲೆ ಬಾಣಲೆ ಇಟ್ಟು ನಂತರ ಎಣ್ಣೆ ಹಾಕಿ ಬಿಸಿ ಮಾಡಬೇಕು ಅದಕ್ಕೆ ಕಡಗ್ಲೆಹಿಟು ಮಿಶ್ರಣ ಹಾಕಿ ಬೇಯಿಸಿ ನಂತರ ಒಂದು ಬಟ್ಟಲಿಗೆ ಹಾಕಿ ಸಕ್ಕರೆ ಪಾಕವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಒಂದು ಗಂಟೆ ಕಾಲ ಇಡಬೇಕು ನಂತರ ಬಿಸಿ ರುಚಿ ರುಚಿಯಾದ ಬೂಂದಿ ರೆಡಿ
Доступные форматы для скачивания:
Скачать видео mp4
-
Информация по загрузке: