Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Why Krishna is Jagadguru? | ಕೃಷ್ಣ ಯಾಕೆ ಜಗದ್ಗುರು? | Vidwan Jagadish Sharma Sampa | JNANADHARA 1

Автор: Drishya Bharathi

Загружено: 2023-09-04

Просмотров: 30079

Описание:

Why Krishna is Jagadguru? | Jnaanadhara Pravachana Maalike - 1 | ಜ್ಞಾನಧಾರಾ ಪ್ರವಚನ ಮಾಲಿಕೆ - 1

Under the guidance of Srimadjjagadguru Shankaraacharya Sri Sri Raghaveshwara bharati Mahaswamiji of Sri Ramachandrapura Matha, a unique program called Jnanadhara which is going to be series of Pravachana's has been started.

Well known Vidwan Jagadish Sharma Sampa was the first resource person started the discourse with the topic - Krishnam Vande Jagadgurum.

It was held on 2-9-2023, Saturday, at Ramashrama Girinagar.

Now onwards Every month 1st weekend there will be Jnaanadharaa Pravachana (discourse) in Sri Ramashrama Girinagar.

Who are keen to get immense knowledge on Scriptures, Puranas, and good olden Values, please do come to seek the knowledge.

For more queries please contact : Sri Ramashrama Girinagar, Bangalore. 9449595215

ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದದಿಂದ ಜ್ಞಾನಾಸಕ್ತರಿಗಾಗಿ ಸಚ್ಚಿಂತನೆಗಳ ಕುರಿತು “ಜ್ಞಾನಧಾರಾ” ಪ್ರವಚನ ಮಾಲಿಕೆ ಆರಂಭವಾಗಿದೆ.

ನಾಡಿನ ನುರಿತ ವಿದ್ವಾಂಸರಾದ ವಿದ್ವಾನ್ ಜಗದೀಶ ಶರ್ಮಾ ಸಂಪ ಇವರಿಂದ ಕೃಷ್ಣಂ ವಂದೇ ಜಗದ್ಗುರುಂ ಎಂಬ ವಿಷಯವಾಗಿ, ಮೊದಲನೆ ಪ್ರವಚನವು ಶ್ರೀ ರಾಮಾಶ್ರಮ ಗಿರಿನಗರದಲ್ಲಿ 2-9-2023, ಶನಿವಾರದಂದು ಸಂಪನ್ನಗೊಂಡಿತು.

ಪ್ರತಿ ತಿಂಗಳ ಮೊದಲನೇ ಶನಿವಾರ, ಹಾಗೂ ಭಾನುವಾರದಂದು, ಸಂಜೆ 6 ರಿಂದ 7 ಗಂಟೆಯ ತನಕ‌ ನಾಡಿನ ವಿವಿಧ ವಿದ್ವಾಂಸರಿಂದ ಶ್ರೀರಾಮಾಶ್ರಮ ಗಿರಿನಗರದಲ್ಲಿ ಜ್ಞಾನಧಾರಾ ಪ್ರವಚನ ಮಾಲಿಕೆ ಯು ಸಂಪನ್ನಗೊಳ್ಳಲಿದೆ.

ಜ್ಞಾನಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಶ್ರೀರಾಮಾಶ್ರಮ ಗಿರಿನಗರ, ಬೆಂಗಳೂರು. 9449595215

Why Krishna is Jagadguru? | ಕೃಷ್ಣ ಯಾಕೆ ಜಗದ್ಗುರು? | Vidwan Jagadish Sharma Sampa | JNANADHARA 1

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Ep-241| ಮನಸ್ಸನ್ನು ಕಟ್ಟಿಹಾಕಲು ಇವೆರೆಡರಿಂದ ಮಾತ್ರ ಸಾಧ್ಯ..! |Secrets Of Mahabharata| Gaurish Akki Studio

Ep-241| ಮನಸ್ಸನ್ನು ಕಟ್ಟಿಹಾಕಲು ಇವೆರೆಡರಿಂದ ಮಾತ್ರ ಸಾಧ್ಯ..! |Secrets Of Mahabharata| Gaurish Akki Studio

Veena Bannanje Exclusive Interview | ತಂತ್ರ ಶಕ್ತಿ ಬಗ್ಗೆ ವೀಣಾ ಬನ್ನಂಜೆ ಬಿಚ್ಚಿಟ್ಟ ಮಾತು | Talk Tonic

Veena Bannanje Exclusive Interview | ತಂತ್ರ ಶಕ್ತಿ ಬಗ್ಗೆ ವೀಣಾ ಬನ್ನಂಜೆ ಬಿಚ್ಚಿಟ್ಟ ಮಾತು | Talk Tonic

ವಿಷ್ಣುಸಹಸ್ರನಾಮ ಪಠಿಸುವುದಕ್ಕೆ ಉಪದೇಶವಾಗಬೇಕೇ ? -ಭೀಷ್ಮೋವಾಚ - 04 - ಶ್ರೀನಿವಾಸ ಭಟ್ಟ ಮಂಜುಗುಣಿ

ವಿಷ್ಣುಸಹಸ್ರನಾಮ ಪಠಿಸುವುದಕ್ಕೆ ಉಪದೇಶವಾಗಬೇಕೇ ? -ಭೀಷ್ಮೋವಾಚ - 04 - ಶ್ರೀನಿವಾಸ ಭಟ್ಟ ಮಂಜುಗುಣಿ

Страшные прогнозы, которые уже сбываются / Денис Иванов

Страшные прогнозы, которые уже сбываются / Денис Иванов

Pravachana | Vidwan Jagadisha Sharma Sampa

Pravachana | Vidwan Jagadisha Sharma Sampa

БЕХТЕРЕВА О КОДАХ ГАРЯЕВА. СЛОВО, КОТОРОЕ СПОСОБНО ВЛИЯТЬ НА ДНК. ВЕЛИКАЯ ТАЙНА МОЗГА

БЕХТЕРЕВА О КОДАХ ГАРЯЕВА. СЛОВО, КОТОРОЕ СПОСОБНО ВЛИЯТЬ НА ДНК. ВЕЛИКАЯ ТАЙНА МОЗГА

Story of Vidura | ವಿದುರನ ಕಥೆ | Dr. Bannanje Govindacharya

Story of Vidura | ವಿದುರನ ಕಥೆ | Dr. Bannanje Govindacharya

Mahabharat epi. 69 | ಪಾಂಡವರನ್ನು ನಾನು ಕೊಲ್ಲುವುದಿಲ್ಲ ದುರ್ಯೋಧನನ ಈ ನಿರ್ಣಯಕ್ಕೆಆ ಭಯವೇ ಕಾರಣ.! | Hosadigatha

Mahabharat epi. 69 | ಪಾಂಡವರನ್ನು ನಾನು ಕೊಲ್ಲುವುದಿಲ್ಲ ದುರ್ಯೋಧನನ ಈ ನಿರ್ಣಯಕ್ಕೆಆ ಭಯವೇ ಕಾರಣ.! | Hosadigatha

Full Episode | ಗೀತಾ ಪರ್ವ -ಕರ್ಮ ಯೋಗ |Secrets Of Mahabharatha | Gaurish Akki Studio|GaS

Full Episode | ಗೀತಾ ಪರ್ವ -ಕರ್ಮ ಯೋಗ |Secrets Of Mahabharatha | Gaurish Akki Studio|GaS

Balipadyami lJgadeeshaSharma Sampa l ರಾಕ್ಷಸನಾದರೂ ಪೂಜೆ..! ವಾಮನ ಬಲಿಯನ್ನು ಕೊಲ್ಲಲಿಲ್ಲ..!

Balipadyami lJgadeeshaSharma Sampa l ರಾಕ್ಷಸನಾದರೂ ಪೂಜೆ..! ವಾಮನ ಬಲಿಯನ್ನು ಕೊಲ್ಲಲಿಲ್ಲ..!

ದೇವರು ನಮ್ಮನ್ನು ಕಾಪಾಡುವ ಬಗ್ಗೆ ಹೇಗೆ ??? ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಂದ #devotional #motivational

ದೇವರು ನಮ್ಮನ್ನು ಕಾಪಾಡುವ ಬಗ್ಗೆ ಹೇಗೆ ??? ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಂದ #devotional #motivational

LIVE: Veena Bannanje Exclusive Interview | ಆಧ್ಯಾತ್ಮದ ಹಾದಿ ಹುಡುಕೋದು ಹೇಗೆ? | Talk Tonic | N18L

LIVE: Veena Bannanje Exclusive Interview | ಆಧ್ಯಾತ್ಮದ ಹಾದಿ ಹುಡುಕೋದು ಹೇಗೆ? | Talk Tonic | N18L

ಭಗವದವತಾರಗಳು-ಶ್ರೀ ಕೃಷ್ಣಾವತಾರ-ಭಾಗ - ೧-ಬನ್ನಂಜೆ ಗೋವಿಂದಾಚಾರ್ಯ

ಭಗವದವತಾರಗಳು-ಶ್ರೀ ಕೃಷ್ಣಾವತಾರ-ಭಾಗ - ೧-ಬನ್ನಂಜೆ ಗೋವಿಂದಾಚಾರ್ಯ

ಪುರಾಣ ಅಂದರೆ Mythology ಅಲ್ಲ | Part 01 | Jagadeesha Sharma Sampa

ಪುರಾಣ ಅಂದರೆ Mythology ಅಲ್ಲ | Part 01 | Jagadeesha Sharma Sampa

Sri Bharati Tirta Swamiji | ಶ್ರೀಗಳು ಸನ್ಯಾಸತ್ವಸ್ವೀಕರಿಸಿದ್ದು ಹೇಗೆ...? | News Malnad

Sri Bharati Tirta Swamiji | ಶ್ರೀಗಳು ಸನ್ಯಾಸತ್ವಸ್ವೀಕರಿಸಿದ್ದು ಹೇಗೆ...? | News Malnad

👉🏻 Рассказ трогает до слёз! Иван Тургенев | ЖИД | аудиокнига

👉🏻 Рассказ трогает до слёз! Иван Тургенев | ЖИД | аудиокнига

CM Siddaramaiah:ಊಹಿಸದಂತ ಸ್ಟೆಪ್ ತಗೊಂಡ CM!ಎಷ್ಟು ಶಾಸಕರು ರಿಸೈನ್?ಸರ್ಕಾರ ಶೇಕ್ ಆಗೋ ಸುದ್ದಿ

CM Siddaramaiah:ಊಹಿಸದಂತ ಸ್ಟೆಪ್ ತಗೊಂಡ CM!ಎಷ್ಟು ಶಾಸಕರು ರಿಸೈನ್?ಸರ್ಕಾರ ಶೇಕ್ ಆಗೋ ಸುದ್ದಿ

ಭಾಗವತದ ಸಾರ | ಸ್ವಾಮಿ ನಿರ್ಭಯಾನಂದ ಸರಸ್ವತಿ | Essence of Bhagavata | Swami Nirbhayananda Saraswati

ಭಾಗವತದ ಸಾರ | ಸ್ವಾಮಿ ನಿರ್ಭಯಾನಂದ ಸರಸ್ವತಿ | Essence of Bhagavata | Swami Nirbhayananda Saraswati

Он Гений или Злодей? Издевательство над людьми Татьяна Черниговская

Он Гений или Злодей? Издевательство над людьми Татьяна Черниговская

ಭಗವದ್ಗೀತೆಯ ಪ್ರಾಮುಖ್ಯತೆ-ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು - Shreeprabha Devotion

ಭಗವದ್ಗೀತೆಯ ಪ್ರಾಮುಖ್ಯತೆ-ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು - Shreeprabha Devotion

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]