Navaratri/Heble/Zhenkar Melodies Bhatkall
Автор: ZHENKAR MELODIES BHATKAL - The Real Entertainer
Загружено: 2025-10-15
Просмотров: 242
Zhenkar @ Heble 🎸
ಆಗಮಿತರ ಮನಗೆದ್ದ ಝೇಂಕಾರ ಮೆಲೋಡಿಸ್.....
ಹೆಬ್ಳೆಯಲ್ಲಿ ಶರನ್ನವರಾತ್ರಿ ಹಬ್ಬದ ಪರ್ವಕಾಲದಲ್ಲಿ ಶಾರದೋತ್ಸವವು ಸುಸಂಪನ್ನ ವಾಯಿತು.ಅತ್ಯುತ್ತಮ ಅನುಭವಿ ಹಿನ್ನೆಲೆ ವಾದ್ಯಗೋಷ್ಠಿ ಕಲಾವಿದರ ಸಹಕಾರ,ಖ್ಯಾತ ಗಾಯಕ ಗಾಯಕಿಯರು ಗಾನಲಹರಿ ಹಾಗೂ ಕುಂದಾಪುರದ Step on Step ತಂಡದ ಹಾಸ್ಯಮಿಶ್ರಿತ ಅಮೋಘ ನೃತ್ಯ ಕಾರ್ಯಕ್ರಮವು ನೋಡುಗರ ಕಣ್ಣಿಗೆ ಹಬ್ಬವಾಗಿ ಪರಿಣಮಿಸಿತು.
ನಮ್ಮ ಕಾರ್ಯಕ್ರಮ ನೋಡಿ ಮೆಚ್ಚಿ ಕಲಾವಿದರಿಗೆ ಗೌರವಿಸಿ ಸನ್ಮಾನಿಸಿದ ಸಂಘಟಕರಿಗೆ,Mother ಸೌಂಡ್ಸನವರಿಗೆ,ಪ್ರೋತ್ಸಾಹಿಸಿ ಹುರಿದುಂಬಿಸಿದ ಪ್ರೇಕ್ಷಕಬಾಂಧವರಿಗೆ ನಮ್ಮ ಅನಂತ ವಂದನೆಗಳು.
🙏🏻🎹🥁🔥🎙️💃🏽🪘🤝
#ಬಾವ ಬಂದರು #dance antham #su from so
ZhenkarMelodiesBhatkal #RajaramPrabhu #prasannaprabhu
Upload By: Zhenkar Studio Bhatkal
#PrasannaPrabhu-9448756093 #RajaramPrabhu-805016767
Доступные форматы для скачивания:
Скачать видео mp4
-
Информация по загрузке: