ಹೈಡ್ರೋಫೋನಿಕ್ ಮೇವು ಕೃಷಿ | ಪಶುಗಳ ಪೌಷ್ಟಿಕ ಆಹಾರ ಹಾಲಿನ ಅಭಿವೃದ್ಧಿ | hydroponic Fodder System in Kannada
Автор: Rangu Kasturi - Farming in Kannada
Загружено: 2025-05-10
Просмотров: 23868
ಈ ಮೇಲಿನ ವಿಡಿಯೋದಲ್ಲಿ ಹಸು, ಕುರಿ, ಕೋಳಿ, ಮೊಲ, ಹಂದಿ ಸಾಕಾಣಿಕೆ ಮಾಡುವ ರೈತರಿಗೆ hydroponic fodder system ( ಮಣ್ಣು ರಹಿತ ಜಲ ಕೃಷಿ ) ಮಾಡಿ ಉತ್ತಮವಾದಂತಹ ಪೌಷ್ಟಿಕಾಂಶ ಒದಗಿಸುವ ಹಸಿರು ಮೇವಿನ ಬಗ್ಗೆ ಮಾಹಿತಿ ನೀಡಲಾಗಿದೆ.
ಇದರ ಬಳಕೆಯಿಂದ ಪ್ರಾಣಿಗಳಲ್ಲಿ ಉತ್ತಮ ಆರೋಗ್ಯದ ಜೊತೆಗೆ ಬೆಳವಣಿಗೆ ಚೆನ್ನಾಗಿ ಆಗುತ್ತದೆ.
ಹಸುಗಳಲ್ಲಿ ಹಾಲಿನ ಪ್ರಮಾಣ ಜಾಸ್ತಿ ಆಗುವುದರಿಂದ ಹೈನುಗಾರಿಕೆ ಮಾಡುವವರಿಗೆ ಲಾಭದಾಯಕವಾಗಿದೆ.
ಈ hydroponic fodder system ಅನ್ನು ಯೋಗ್ಯ ಬೆಲೆಯಲ್ಲಿ ಕಡಿಮೆ ಜಾಗದಲ್ಲಿ ಅಳವಡಿಸಿ ಕೊಡಲಾಗುತ್ತದೆ ಅಲ್ಲದೆ ರೈತರೇ ಖುದ್ದಾಗಿ ತಯಾರಿಸಿಕೊಳ್ಳುವುದಾದರೆ ಅದಕ್ಕೆ ಬೇಕಾದ ಸಲಕರಣೆಗಳನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಡುತ್ತಾರೆ.
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
Mail Id ➤ [email protected]
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
Daksha Agro Agencies
Doddaballapura
Ph : 7899912905
===============
ಹೈಡ್ರೋಫೋನಿಕ್ ಮೇವು ಕೃಷಿ | ಪಶುಗಳ ಪೌಷ್ಟಿಕ ಆಹಾರ ಹಾಲಿನ ಅಭಿವೃದ್ಧಿ | hydroponic Fodder System in Kannada
===============
#rangukasturi #hydroponicfoddersystem #hydroponicfodder #greenfodder #hydroponic #fodder #farminginkannada #foddersystem #hydroponicgrass #kurisakanike #mekesakanike #hainugarike
Доступные форматы для скачивания:
Скачать видео mp4
-
Информация по загрузке: