ನಿಂಬೆಹಣ್ಣಿನ ಸಿಹಿ ಉಪ್ಪಿನಕಾಯಿ| ನಿಂಬೆಹಣ್ಣಿನ ಗೊಜ್ಜು| Lemon Pickle | Lemon Gojju | Sweet Spicy & Tangy
Автор: Swayam Paaka
Загружено: 2025-11-20
Просмотров: 3101
ಊಟಕ್ಕೊಂದು ಉಪ್ಪಿನಕಾಯಿ ಎನ್ನುವಂತೆ ಬಾಯಿ ರುಚಿ ಹೆಚ್ಚಿಸುವ ಈ ನಿಂಬೆಹಣ್ಣಿನ ಉಪ್ಪಿನಕಾಯಿ ತುಂಬಾ ಸೊಗಸು. ಈ ಸಿಹಿ ಉಪ್ಪಿನಕಾಯಿಯಲ್ಲಿ ಬೆಲ್ಲ ಅಥವಾ ಸಕ್ಕರೆ ಜಾಸ್ತಿಯಾಗಿ ಬಳಸಿದರೆ ಅದು ಸಂರಕ್ಷಕದಂತೆ ಕೆಲಸ ಮಾಡುತ್ತದೆ, ಹೆಚ್ಚು ಸಮಯದವರೆಗೆ ಕೆಡದಂತೆ ರಕ್ಷಿಸಬಹುದು.
Доступные форматы для скачивания:
Скачать видео mp4
-
Информация по загрузке: