2 November 2025 My heartiest thanks to all 50 Great listeners.
Автор: ಯೇಸುವೆ ಕರೆದೆಯ ನನ್ನ Inchara Audios ( A L Swamy)
Загружено: 2025-11-02
Просмотров: 462
Sa r2 g3 pa n3 sa'
ಪ್ರಭು ದೇವನೆ ನನ್ನಾತ್ಮನೇ ಧನ್ಯವಾದ ನಿನಗೇ 2
ನಿನ್ನ ಪ್ರೀತಿಗೆ ನಿನ್ನ ಕರುಣೆಗೆ ನಿನ್ನ ಪಾಲನೆಗೆ, ನಿನ್ನ ರಕ್ಷೆಗೆ ಧನ್ಯವಾದ ಸಲ್ಲಿಸುವೆ (2)
ಧನ್ಯವಾದ ಧನ್ಯವಾದ ಧನ್ಯವಾದ ಪ್ರಭುವೇ
1) ನಿಮ್ಮ ಪ್ರೀತಿ ಶಾಶ್ವತವೂ ನಮ್ಮ ಮೇಲೆ
ನಿಮ್ಮ ದಯೆಯು ಶಾಶ್ವತವೂ ನಮ್ಮ ಮೇಲೆ
ರಕ್ಷಿಸುವವರು ನೀವೇ ಪ್ರಭು ನಮ್ಮನ್ನು ಸುಕ್ಷೇಮ ನೀಡುವವರು ನೀವೇ ನಮಗೆ
ನಿಮ್ಮ ನಾಮದಲ್ಲಿ ಬರುವವರು ನಾವು
ನಮಗೆ ಜಯ ಮಂಗಳ
ಪ್ರಭು ನೀವೇ ನಮಗೆ ಜ್ಯೋತಿಯ (ಬೆಳಗುವವರು) ನೀಡುವವರು(2)
ಹರ್ಷಿಸಿ ನಾವೂ ಆನಂದಿಸೋಣ ದಿನನಿತ್ಯವು
ಮುಖ್ಯವಾದ ಮೂಲೆಗಲ್ಲು ನಾವುಗಳು
ಪ್ರಭುವಿನಿಂದಲೇ ಆರಿಸಿದವರು ನಾವುಗಳು
ಅಂತಲೇ ನಾವೇ ಭಾಗ್ಯವಂತರಾಗುವೆವು
ಪ್ರಭುವೇ ನಿನ್ನಿಂದಲೇ ಎಲ್ಲವೂ ಸಾಧ್ಯವೂ
ನಮಗೆ ಜಯ ಮಂಗಳ 2
ಪ್ರಭು ನಿಮ್ಮ ಮಂದಿರದಿ ಶುಭ ಮಂಗಳ ನಮಗೆ
ಧನ್ಯವಾದ ಧನ್ಯವಾದ ಸಲ್ಲಿಸುವೆ ಓ ಪ್ರಭುವೇ
ನಿನ್ನ ಪ್ರೀತಿಗೆ ನಿನ್ನ ಕರುಣೆಗೆ ಧನ್ಯವಾದ ಸಲ್ಲಿಸುವೆ
ಧನ್ಯವಾದ ಧನ್ಯವಾದ ಸಲ್ಲಿಸುವೆ ಓ ಪ್ರಭುವೇ
Доступные форматы для скачивания:
Скачать видео mp4
-
Информация по загрузке: