ಪ್ರಿಯಾಂಕಾ ಪಟ್ಟಾಭಿಷೇಕ ಫಿಕ್ಸ್!.. ಕಾಂಗ್ರೆಸ್ ನಾಯಕತ್ವ ಯುವರಾಣಿ ಕೈಗೆ.. | Neethi Media
Автор: Neethi Media
Загружено: 2025-12-31
Просмотров: 14682
ಪ್ರಿಯಾಂಕಾ ಪಟ್ಟಾಭಿಷೇಕ ಫಿಕ್ಸ್!.. ಕಾಂಗ್ರೆಸ್ ನಾಯಕತ್ವ ಯುವರಾಣಿ ಕೈಗೆ.. | Neethi Media
ಕಾಂಗ್ರೆಸ್ ಪಕ್ಷ ದೇಶದೆಲ್ಲೆಡೆ ದುರ್ಬಲಗೊಂಡು ಅಧಿಕಾರಶೂನ್ಯವಾಗುತ್ತಿರುವಾಗ ಆ ಪಕ್ಷದೊಳಗೇ ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಅವಿಶ್ವಾಸ ಭುಗಿಲೆದ್ದಿದೆ. ಪ್ರಿಯಾಂಕಾ ಗಾಂಧಿ ಪರ ಅಲೆ ಎದ್ದಿದೆ. ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅರೆಸ್ಸೆಸ್ -ಬಿಜೆಪಿ ಸಂಘಟನಾ ಶಕ್ತಿಯನ್ನು ಪ್ರಶಂಸೆ ಮಾಡಿ ಕಾಂಗ್ರೆಸ್ ನೀರಸ ನಾಯಕತ್ವಕ್ಕೆ ಟಾಂಗ್ ನೀಡಿದ್ದಾರೆ. ಶಶಿತರೂರ್ ಇದಕ್ಕೆ ಬೆಂಬಲ ಸೂಚಿಸಿ ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ ಅಂದಿದ್ದಾರೆ. ಸಹರಾನ್ ಪುರ್ ಕಾಂಗ್ರೆಸ್ ಸಂಸದ ಪ್ರಿಯಾಂಕಾ ಪ್ರಧಾನಿಯಾಗಬೇಕು ಅಂದಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದಂತೆಯೇ ಗಾಂಧಿ ಕುಟುಂಬದಲ್ಲಿ ಸ್ಫೋಟಕ ಬೆಳವಣಿಗೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳು ಪ್ರಿಯಾಂಕಾ ಕಾಂಗ್ರೆಸ್ ಪಕ್ಷದ ನಾಯಕತ್ವದ ಸಮೀಪ ತಂದಿವೆ. ಈ ವಿದ್ಯಮಾನಗಳ ಸ್ಫೋಟಕ ಒಳಸುದ್ದಿಗಳು ಈ ವಿವರಣಾತ್ಮಕ ವಿಡಿಯೋದಲ್ಲಿವೆ.
#PriyankaGandhi #RahulGandhi #SoniaGandhi #RobertVadra #DigwijaySingh #ShashiTharoor #AvivaBaig #RaihanVadra #CongressG23Group #GandhiFamily #Congress #Politics #CongressPMCandidate #AICC #KannadaNews #KanndaMedia #NeethiMedia #NeerakalluShivakumar
Like, Share, and Subscribe for more updates! 🔔
▶️ YouTube: / @neethimedia
📘 Facebook: / neethimedia
📸 Instagram: / neethimedia
Доступные форматы для скачивания:
Скачать видео mp4
-
Информация по загрузке: