ಅಕ್ರಮವಾಗಿ ಕಾರಿನ ಗ್ಲಾಸ್‌ಗೆ ಬ್ಲ್ಯಾಕ್ ಕಲರ್ ಪೇಪರ್‌ನ್ನು ಪೊಲೀಸರು ತೆಗೆದು ಹಾಕಿದರು. ವಿಜಯಪುರ
Автор: A9 NEWS BIJAPUR
Загружено: 2026-01-23
Просмотров: 571
ವಿಜಯಪುರ: ಅಕ್ರಮವಾಗಿ ಕಾರಿನ ಗ್ಲಾಸ್‌ಗೆ ಬ್ಲ್ಯಾಕ್ ಕಲರ್ ಪೇಪರ್‌ನ್ನು ಪೊಲೀಸರು ತೆಗೆದು ಹಾಕಿದರು. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣಾ ಆವರಣದಲ್ಲಿ ಕಾರುಗಳನ್ನು ವಶಕ್ಕೆ ಪಡೆದುಕೊಂಡು, ಗ್ಲ್ಯಾಸ್‌ಗೆ ಹಾಕಿರುವ ಬ್ಲ್ಯಾಕ್ ಕಲರ್ ಪೇಪರ್‌ನ್ನು ರಿಮೂವ್ ಮಾಡಿದರು. ಅಲ್ಲದೇ, ಕಾರು ಮಾಲೀಕರಿಗೆ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಈ ತರಹ ಅಳವಡಿಸಿದ್ರೇ ಕಾರು ವಶಕ್ಕೆ ತೆಗೆದುಕೊಳ್ಳುವ ವಾರ್ನಿಂಗ್ ಮಾಡಿದರು.
Доступные форматы для скачивания:
Скачать видео mp4
-
Информация по загрузке: