How to Prevent Dry Skin in Winter | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2023-01-17
Просмотров: 103576
#dryskin #winterskincare #winterdryskin #dryness #skincare #beautytips
ಚಳಿಗಾಲ ಬಂತೆಂದರೆ ಸಾಕು, ತ್ವಚೆಯ ಸಮಸ್ಯೆಗಳು ಸಾಲು ಸಾಲಾಗಿ ಶುರುವಾಗಿ ಬಿಡುತ್ತದೆ. ಈ ಸಮಯದಲ್ಲಿ ಎಷ್ಟೇ ಕಾಳಜಿವಹಿಸಿದರೂ ಸಾಲದು. ಚಳಿಗಾಲ ಸಮಯದಲ್ಲಿ, ನಮಗೆ ಅರಿವಿಲ್ಲದೆ, ಚರ್ಮದ ಸಮಸ್ಯೆಗಳು ಕಾಡಲು ಶುರುವಾಗಿ ಬಿಡುತ್ತದೆ. ಆದ್ರೆ ಈ ವಿಷಯ ನಮಗೆ ತಿಳಿಯುವ ಮುನ್ನ ಸಮಸ್ಯೆ ಕೈ ಮೀರಿ ಹೋಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ಚರ್ಮದ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: