‘ಲ್ಯಾಂಡ್ ಲಾರ್ಡ್’ ದುನಿಯಾ ವಿಜಯ್ ಸಂದರ್ಶನ : Landlord Kannada Movie I Duniya Vijay Exclusive Interview
Автор: Prajavani | ಪ್ರಜಾವಾಣಿ
Загружено: 2026-01-17
Просмотров: 1584
ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅವರು ನಟಿಸಿರುವ ‘ಲ್ಯಾಂಡ್‌ಲಾರ್ಡ್’ ಜನವರಿ 23ರಂದು ತೆರೆಗೆ ಬರುತ್ತಿದೆ. ಸಂವಿಧಾನದ ಆಶಯದಂತೆ ಸಮಾನತೆ ಬಯಸುವ ಸಿನಿಮಾ ಈ ‘ಲ್ಯಾಂಡ್ ಲಾರ್ಡ್’ ಎನ್ನುವ ಅವರು, ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೊತೆಗೆ, ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಅಥವಾ ನೆಪೊಟಿಸಂ ಬಗೆಗಿನ ಚರ್ಚೆಗಳ ಕುರಿತೂ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ ದುನಿಯಾ ವಿಜಯ್.
#ದುನಿಯಾವಿಜಯ್‌ಸಂದರ್ಶನ #ದುನಿಯಾವಿಜಯ್ #ಲ್ಯಾಂಡ್‌ಲಾರ್ಡ್‌ಕನ್ನಡಸಿನಿಮಾ #ರಚಿತಾರಾಮ್ #ದುನಿಯಾವಿಜಯ್‌ಹೊಸಸಿನಿಮಾ #ಪ್ರಜಾವಾಣಿವಿಡಿಯೊ #landlordkannadamovie #landlordmovie #duniyavijaylandlord #directorvijayakumar #duniyavijayrachitharam #landlordmoviesong #rachitharam #kannadanewmovie #prajavanivideo
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: