⏩ಕಾಗೇರಿ ಸ್ಪೀಕರ್ ಆಗಿದ್ರು, ಬಿಜೆಪಿ ಸರ್ಕಾರವೇ ಇತ್ತು! ಆಗ ಯಾಕೆ ವಿರೋಧಿಸಲಿಲ್ಲ.?
Автор: Marikamba Digital Tv
Загружено: 2026-01-12
Просмотров: 3360
2021ರಲ್ಲಿ ಕೇಂದ್ರ ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರವೇ ಇತ್ತು..
ಆಗಲೇ ನದಿ ಜೋಡಣೆ ವಿರೋಧಿಸಬೇಕಿತ್ತು! ಇಬ್ಬರು ಸಚಿವರಿದ್ರೂ ಯಾರೂ ಮಾತಾಡಿಲ್ಲ..
ಈಗ ಬಾಯಿಗೆ ಬಂದಂತೆ ಮಾತಾಡೋದು ಸರಿಯಲ್ಲ..
ಸಂಸದ ಕಾಗೇರಿ ವಿರುದ್ಧ ಜಿಲ್ಲಾ ಉಸ್ತುವಾರಿ ಮಂಕಾಳು ವೈದ್ಯ ತೀವ್ರ ವಾಗ್ದಾಳಿ!
Доступные форматы для скачивания:
Скачать видео mp4
-
Информация по загрузке: