ಕೆದಮುಳ್ಳೂರು ಗ್ರಾಮದ ದೇವಸ್ಥಾನದಮೇಲೆ ಮರ ಬಿದ್ದು ಹಾನಿ. Rain damage
Автор: Coorg Stories
Загружено: 2025-07-26
Просмотров: 275
ಕೆದಮುಳ್ಳೂರು ಗ್ರಾಮದಲ್ಲಿ ಮರ ಬಿದ್ದು ದೇವಸ್ಥಾನಕ್ಕೆ ತೀವ್ರ ಹಾನಿ
ಭಾರೀ ಗಾಳಿ ಮಳೆಗೆ ದೇವಸ್ಥಾನದ ಮೇಲೆ ಬೃಹತ್ ಮರ ಉರುಳಿಬಿದ್ದು ತೀವ್ರ ಹಾನಿಯಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಚುರಿಯಾಲ್‌ನಲ್ಲಿರುವ ಪನ್ನಂಗಾಲತ್ತಮ್ಮೆ ಗುಡಿಯ ಮೇಲೆ ಕಳೆದ ರಾತ್ರಿ ಮರ ಉರುಳಿ ಬಿದ್ದಿದೆ. ಘಟನೆ ಸಂದರ್ಭ ದೇವಸ್ಥಾನದಲ್ಲಿ ಯಾರೂ ಇಲ್ಲದ್ದರಿಂದ ಅನಾಹುತ ತಪ್ಪಿದೆ.
Доступные форматы для скачивания:
Скачать видео mp4
-
Информация по загрузке: