ಕಟೀಲು ಕ್ಷೇತ್ರದಲ್ಲಿ ತುಂಟ ಮಹಾಲಕ್ಷ್ಮಿ: ದೇವರ ಸೇವೆಗೂ ಸೈ, ಆಟಕ್ಕೂ ಜೈ | Kateelu Durgaparameshwari |
Автор: Prajavani | ಪ್ರಜಾವಾಣಿ
Загружено: 2023-05-26
Просмотров: 1001974
ದಕ್ಷಿಣ ಕನ್ನಡ ಜಿಲ್ಲೆಯ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ 36 ವರ್ಷದ ಮಹಾಲಕ್ಷ್ಮಿ ಎನ್ನುವ ಆನೆ ಭಕ್ತರಿಗೆ ಅಚ್ಚು ಮೆಚ್ಚು, ಕಾರಣ ದೇವಾಲಯದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಫುಟ್ಬಾಲ್, ಕ್ರಿಕೆಟ್ ಕೂಡ ಆಡುತ್ತೆ. ಷ್ಟೇ ಭಕ್ತರು ಬಂದರೂ ಮಹಾಲಕ್ಷ್ಮಿಯು ಮುನಿಸಿಕೊಳ್ಳದೆ ಎಲ್ಲರನ್ನೂ ಹರಸುತ್ತಾ ಪ್ರೀತಿ ಸಂಪಾದಿಸುತ್ತಾಳೆ. ಭಕ್ತರಂತೂ ಆಕೆಯ ಜತೆ ಸೆಲ್ಫಿ ತೆಗೆಯಲು ಮುಗಿಬೀಳುವುದೂ ಉಂಟು
#durgaparameshwari #kateel #elephantstories
--------
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: