Who K!lled Jessica - ಕೈ ಕಾಲು ಕಟ್ಟಿ ಹಾಕಿದ ! ಕವರ್‌ನಿಂದ ಉಸಿರುಗಟ್ಟಿಸಿದ ! ಜೆಸ್ಸಿಕಾಳನ್ನು ಕೊಂದ ಪರಸಂಗದ ಗಂಡ
Автор: Mind It Media
Загружено: 2025-11-03
Просмотров: 81848
ಒಂದು ಸುಂದರ NRI ಕುಟುಂಬ. ಇಂಗ್ಲೆಂಡ್‌ನಲ್ಲಿ ವಾಸ. ಹುಡುಗ-ಹುಡುಗಿ ಇಬ್ಬರೂ ಗುಜರಾತಿ. ಇಬ್ಬರದ್ದೂ ಪಕ್ಕಾ traditional joint family. ಹುಡುಗಿ ಬಾಲಿವುಡ್ ಕಿಂಗ್‌ಖಾನ್ ಖಾರುಖ್‌ನ ಫ್ಯಾನ್. ನನ್ನ ಲೈಫ್ ಪಾರ್ಟ್ನರ್ ಶಾರುಖ್ ಥರಾನೇ ಸಖತ್ ರೊಮ್ಯಾಂಟಿಕ್ ಆಗಿರಬೇಕು ಅಂತ ಕನಸು ಕಂಡಿದ್ಲು. ನನ್ನ ಕನಸಿನ ರಾಜಕುಮಾರ ಬಿಳಿ ಕುದುರೆ ಮೇಲೆ ಬಂದು ನನ್ನ ವರಿಸಬೇಕು ಅನ್ನೋ ಆಸೆ ಹುಡುಗಿಯದ್ದು. ಅದರಂತೆ ತಾನೇ ಇಷ್ಟಪಟ್ಟು ಮದುವೆನೂ ಆಗ್ತಾಳೆ. ಮದುವೆಯಾದ ಹುಡುಗ ಅವಳ ಕಾಲೇಜ್ ಫ್ರೆಂಡ್. ಎಲ್ಲವೂ ಚನ್ನಾಗೇ ಇತ್ತು ಆದ್ರೆ ಅದೊಂದು ದಿನ ಆ ಸುಂದರ ಯುವತಿ ತನ್ನ ಮನೆಯಲ್ಲೇ ಸ*ತ್ತು ಬಿದ್ದಿದ್ಲು. ಗಂಡ ಪಿಜ್ಜಾ ತಗೊಂಡ್ ಬರೋವಷ್ಟರಲ್ಲಿ, ಯಾರೋ ಅವ್ಳ ಕೈ ಕಾಲು ಕಟ್ಟಿ, polythene ಕವರ್‌ನಿಂದ ಉ*ಸಿರುಗಟ್ಟಿಸಿ ಬ*ರ್ಬರವಾಗಿ ಕೊ*ಲೆ ಮಾಡ್ಬಿಟ್ಟಿದ್ರು. ಕೊ*ಲೆಗೆ ಕಾರಣ, ಆಕೆಗೆ ಗೊತ್ತಾಗಿದ್ದ ಒಂದು ಸತ್ಯ. ಹಾಗಾದ್ರೆ ಆ ಸತ್ಯ ಯಾವುದು? ಜಸ್ಟ್ ಅವಳಿಗೆ ಸತ್ಯ ಗೊತ್ತಾಗಿದೆ ಅನ್ನೋ ಕಾರಣಕ್ಕೆ ಒಬ್ಬ ಅಮಾಯಕಳನ್ನು ಕೊಂ*ದಿದ್ದು ಯಾಕೆ? ಕೊ*ಲೆ ಮಾಡಿದ್ಯಾರು? ಲಂಡನ್ ಪೊಲೀಸರ ಇನ್ವೆಸ್ಟಿಗೇಷನ್ ಹೇಗಿತ್ತು? ಬರಿ 72 ಗಂಟೆಯಲ್ಲಿ ಆರೋಪಿಗಳು ಹೇಗೆ ಸಿಕ್ಕಾಕೊಂಡ್ರು? ಆರೋಪಿಗೆ ಎಷ್ಟು ವರ್ಷ ಜೈಲು ಶಿಕ್ಷೆ ಆಗಿದೆ? ಈಗ ಅವ್ನು ಎಲ್ಲಿದ್ದಾನೆ? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ಸ್ಟೋರಿಯಲ್ಲಿ ಹೇಳ್ತಿವಿ.
#jessica #london #case
Доступные форматы для скачивания:
Скачать видео mp4
-
Информация по загрузке: