Raja Rani Reality Show | ಇಬ್ಬರು ಹೆಂಡರ ಮುದ್ದಿನ ಗಂಡ ನಟ ರಾಜು ತಾಳಿಕೋಟೆ | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2021-07-13
Просмотров: 345747
ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದ ನಟ ರಾಜು ತಾಳಿಕೋಟೆ ಅವರು ನಿಜ ಜೀವನದಲ್ಲಿ ಇಬ್ಬರನ್ನು ಮದುವೆಯಾಗಿದ್ದಾರೆ. ವಿಶೇಷ ಅಂದರೆ ಅವರ ಇಬ್ಬರು ಪತ್ನಿಯರ ಹೆಸರು ಪ್ರೇಮಾ ಎಂದಾಗಿದೆ. ಮೊದಲು ಬಾಲ್ಯ ವಿವಾಹವಾಗಿದ್ದ ರಾಜು ಅವರು, ಆಮೇಲೆ ಮತ್ತೊಂದು ಮದುವೆಯಾದರು. ಒಂದೇ ಮನೆಯಲ್ಲಿ ಇಬ್ಬರು ಹೆಂಡ್ತಿಯರು ಹೇಗೆ ಇರುತ್ತಾರೆ? ಇವರಿಬ್ಬರ ಮಧ್ಯೆ ಏನಾದರೂ ಸಮಸ್ಯೆಗಳಾದರೆ ಹೇಗೆ ಪರಿಹಾರ ಮಾಡಿಕೊಳ್ಳುತ್ತಾರೆ? ಪ್ರೀತಿ ಹಂಚಿಕೊಳ್ಳುವಲ್ಲಿ ಬೇರೆ ವಿಚಾರದಲ್ಲಿ ಏನಾದರೂ ತಾರತಮ್ಯ ಆಗತ್ತೆ ಅಂತ ಸಮಸ್ಯೆ ಆದರೆ ಹೇಗೆ ನಿಭಾಯಿಸುತ್ತಾರೆ? ಎರಡು ಮದುವೆ ಆಗೋದು ಅದೃಷ್ಟವೇ? ಹಣೆಬರಹವೇ? ಈ ಎಲ್ಲ ಪ್ರಶ್ನೆಗಳಿಗೆ 'ವಿಜಯ ಕರ್ನಾಟಕ ವೆಬ್'ಗೆ ನೀಡಿದ ಸಂದರ್ಶನದಲ್ಲಿ ರಾಜು ತಾಳಿಕೋಟೆ ಉತ್ತರ ನೀಡಿದ್ದಾರೆ.
#RajuTalikoti #RajaRaniRealityShow
.Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: