ಹೆಣ್ಣು ಮಗುವಿನ ಭವಿಷ್ಯದ ಬಗ್ಗೆ ಚಿಂತೆ ಬಿಡಿ! ಇದೊಂದು ಕೆಲಸ ಮಾಡಿ ಸಾಕು! Girls Scheme | Post Office Account
Автор: Saptashwa TV Kannada
Загружено: 2025-12-03
Просмотров: 11
ನಮಸ್ಕಾರ ವೀಕ್ಷಕರೇ, ಸಪ್ತಾಶ್ವ ಚಾನೆಲ್‌ಗೆ ಸ್ವಾಗತ! ಭಾರತ ಸರ್ಕಾರವು ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಗೊಳಿಸಲು ಜಾರಿಗೊಳಿಸಿರುವ ಸುಕನ್ಯಾ ಸಮೃದ್ಧಿ ಯೋಜನೆ ‘ಬೆಟ್ಟಿ ಬಚಾವೋ, ಬೆಟ್ಟಿ ಪಢಾವೋ’ ಅಭಿಯಾನದ ಭಾಗವಾಗಿದೆ.
ಈ ವಿಡಿಯೋದಲ್ಲಿ: 🔹 ಸುಕನ್ಯಾ ಸಮೃದ್ಧಿ ಯೋಜನೆಯ ಉದ್ದೇಶ 🔹 ಖಾತೆ ತೆರೆಯುವ ನಿಯಮಗಳು (10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ) 🔹 ಠೇವಣಿ ಮಿತಿಗಳು ಮತ್ತು ಬಡ್ಡಿದರ (8.2% ವಾರ್ಷಿಕ) 🔹 ತೆರಿಗೆ ವಿನಾಯಿತಿ (80C ಅಡಿಯಲ್ಲಿ) 🔹 ಶಿಕ್ಷಣ ಮತ್ತು ವಿವಾಹಕ್ಕಾಗಿ ಹಣ ಹಿಂಪಡೆಯುವ ಅವಕಾಶ
#SukanyaSamriddhi #KannadaFinance #GirlChildScheme #BetiBachaoBetiPadhao #SavingsScheme #KannadaNews
Доступные форматы для скачивания:
Скачать видео mp4
-
Информация по загрузке: