Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಭಾರತದ ಜೇಮ್ಸ್ ಬಾಂಡ್‌ಗೆ 80 ವರ್ಷ! ರಿಟೈರ್ಮೆಂಟ್ ಇಲ್ಲ, ಅಜಿತ್‌ ದೋವಲ್ ಜಾಗ ತುಂಬಲು ಯಾರಿಲ್ವಾ? | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2025-12-10

Просмотров: 13561

Описание:

ಭಾರತದ ಜೇಮ್ಸ್ ಬಾಂಡ್‌ಗೆ 80 ವರ್ಷ! ರಿಟೈರ್ಮೆಂಟ್ ಇಲ್ಲ, ಅಜಿತ್‌ ದೋವಲ್ ಜಾಗ ತುಂಬಲು ಯಾರಿಲ್ವಾ? | Ajit Doval at 80: Why Modi Still Trusts India’s ‘James Bond’? Who Will Be the Next NSA? | Ajit Doval at 80: No Retirement? | Vijay Karnataka

ಸಾಮಾನ್ಯವಾಗಿ ಸರ್ಕಾರಿ ಸೇವೆಯಲ್ಲಿರುವವರು 60 ವರ್ಷ ತುಂಬುತ್ತಿದ್ದಂತೆಯೇ ನಿವೃತ್ತರಾಗುತ್ತಾರೆ. ತಮ್ಮ ಅನುಭವವನ್ನು ಮುಂದಿನ ಜನರೇಷನ್‌ಗೆ ಬಿಟ್ಟುಕೊಟ್ಟು ವಿಶ್ರಾಂತಿ ಪಡೆಯಲು ತೆರಳುತ್ತಾರೆ. ಆದರೆ, ಭಾರತದ ಮಟ್ಟಿಗೆ ಒಬ್ಬ ವ್ಯಕ್ತಿ ಮಾತ್ರ ಇದಕ್ಕೆ ತದ್ವಿರುದ್ಧ. ಅವರಿಗೆ ಈಗ ಬರೋಬ್ಬರಿ 80 ವರ್ಷ ವಯಸ್ಸು. ಆದರೂ ಇಂದಿಗೂ ಅವರೇ ಭಾರತದ ಅತ್ಯಂತ ಸ್ಟ್ರಾಟೆಜಿಕ್‌ ಪ್ಲೇಸ್‌ನಲ್ಲಿ ಕುಳಿತು ದೇಶದ ಭವಿಷ್ಯ ನಿರ್ಧರಿಸುತ್ತಿದ್ದಾರೆ.

ಹೌದು, ನಾವು ಮಾತನಾಡುತ್ತಿರುವುದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಬಗ್ಗೆ. ದಶಕಗಳಿಂದ ಭಾರತದ ಜೇಮ್ಸ್ ಬಾಂಡ್ ಎಂದು ಬಣ್ಣಿಸಲಾಗುತ್ತಿರುವ ದೋವಲ್, ಗುಪ್ತಚರ ಮತ್ತು ರಾಜತಾಂತ್ರಿಕತೆಯ ನೆರಳಿನಲ್ಲೇ ಬದುಕಿದವರು. ದೇಶದ ಭದ್ರತಾ ನೀತಿಯನ್ನು ತಮ್ಮದೇ ಆದ ಸೈಲೆಂಟ್ ಮತ್ತು ಕರಾರುವಕ್ಕಾದ ಶೈಲಿಯಲ್ಲಿ ರೂಪಿಸುತ್ತಿರುವ ಚಾಣಕ್ಯ. ಆದರೆ, ಈಗ ಪ್ರಶ್ನೆ ಏನಪ್ಪ ಎಂದರೆ, 80 ವರ್ಷವಾದರೂ ಭಾರತ ಸರ್ಕಾರ ಇವರನ್ನು ಇನ್ನೂ ಏಕೆ ಹುದ್ದೆಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿದೆ? ಇವರನ್ನು ಬಿಟ್ಟರೆ ಬೇರೆ ಸಮರ್ಥರಿಲ್ಲವೇ? ಅಜಿತ್‌ ದೋವಲ್‌ ಬಳಿಕ ಎನ್‌ಎಸ್‌ಎ ಯಾರು? ಎಂಬ ಪ್ರಶ್ನೆ ಇಡೀ ದೇಶವನ್ನು ಕಾಡುತ್ತಿವೆ.
ಇದಕ್ಕೆ ಅವರಲ್ಲಿನ ಅಗಾಧ ಅನುಭವ, ಸೆಕ್ಯುರಿಟಿ ತಂತ್ರಗಾರಿಕೆಯೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾದರೆ ದೋವಲ್ ಅವರ ಸ್ಪೆಷಾಲಿಟಿ? ಮೋದಿಯವರು ಇವರನ್ನೇ ನಂಬಿಕೊಂಡಿರುವುದು ಏಕೆ? ಬನ್ನಿ ಈ ವಿಡಿಯೋದಲ್ಲಿ ಡಿಟೇಲ್‌ ಆಗಿ ನೋಡೋಣ..

India’s National Security Advisor Ajit Doval has turned 80, yet continues to serve as one of the country’s most powerful strategic minds. Known as India’s James Bond, Doval has shaped the nation’s security doctrine for decades—from counter-terror operations to high-stakes diplomatic negotiations.

In this video, we explore:
🔹 Why the Modi government still relies heavily on Ajit Doval
🔹 What makes the Doval Doctrine so unique and feared
🔹 Why former RAW Chief AS Dulat calls him “irreplaceable”
🔹 His journey from IPS officer to India’s most influential NSA
🔹 Who could possibly replace Ajit Doval as the next NSA
🔹 How his strategies changed India’s defense posture forever

This is a deep-dive into the life, journey and unmatched experience of a man who redefined India’s national security.
Watch till the end to understand why Ajit Doval has no retirement… only duty.

ಮೋದಿ ಬ್ರಹ್ಮಾಸ್ತ್ರ ಅಜಿತ್‌ ದೋವಲ್‌: 80ರ ಇಳಿವಯಸ್ಸಿನಲ್ಲೂ ದೇಶ ಕಾಯುತ್ತಿರೋ ಜೀವ! ದೋವಲ್‌ ಸ್ಥಾನ ತುಂಬಲು ಯಾರು ಇಲ್ವಾ? ರಾ ಮಾಜಿ ಮುಖ್ಯಸ್ಥರು ಹೇಳಿದ್ದೇನು? | #AjitDoval #NSA #IndiaSecurity #ModiGovernment #DovalDoctrine #IndianIntelligence #nationalsecurity
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಭಾರತದ ಜೇಮ್ಸ್ ಬಾಂಡ್‌ಗೆ 80 ವರ್ಷ! ರಿಟೈರ್ಮೆಂಟ್ ಇಲ್ಲ, ಅಜಿತ್‌ ದೋವಲ್ ಜಾಗ ತುಂಬಲು ಯಾರಿಲ್ವಾ? | Vijay Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ರಾಜಸ್ಥಾನದಲ್ಲಿ ಭುಗಿಲೆದ್ದ ಪ್ರತಿಭಟನೆ! | Trump Speaks To Modi | New Operation | Masth Magaa | Full News

ರಾಜಸ್ಥಾನದಲ್ಲಿ ಭುಗಿಲೆದ್ದ ಪ್ರತಿಭಟನೆ! | Trump Speaks To Modi | New Operation | Masth Magaa | Full News

ಡಿಕೆ ಸೈಲೆಂಟ್ ಸೂತ್ರ..ನಿಲ್ಲದ ರಾಹುಲ್,ಅಮಿತ್ ಶಾ SIR ಕಿಚ್ಚು | News Hour | Siddaramaiha vs DK Shivakumar

ಡಿಕೆ ಸೈಲೆಂಟ್ ಸೂತ್ರ..ನಿಲ್ಲದ ರಾಹುಲ್,ಅಮಿತ್ ಶಾ SIR ಕಿಚ್ಚು | News Hour | Siddaramaiha vs DK Shivakumar

Big Bulletin | ಧರ್ಮಸ್ಥಳದ ವಿರುದ್ಧ ಅಪಪ್ರಚಾರಕರಿಗೇನು ಶಿಕ್ಷೆ..? | HR Ranganath | Dec 11, 2025

Big Bulletin | ಧರ್ಮಸ್ಥಳದ ವಿರುದ್ಧ ಅಪಪ್ರಚಾರಕರಿಗೇನು ಶಿಕ್ಷೆ..? | HR Ranganath | Dec 11, 2025

ರಾಹುಲ್ ಗಾಂಧಿಗೆ ತೇಜಸ್ವಿ ಸೂರ್ಯ ಹಿಗ್ಗಾಮುಗ್ಗಾ ಕ್ಲಾಸ್! Tejasvi Surya Vs Rahul Gandhi

ರಾಹುಲ್ ಗಾಂಧಿಗೆ ತೇಜಸ್ವಿ ಸೂರ್ಯ ಹಿಗ್ಗಾಮುಗ್ಗಾ ಕ್ಲಾಸ್! Tejasvi Surya Vs Rahul Gandhi

ಜೈಲಿನಲ್ಲಿ ದರ್ಶನ್‌ ಗಲಾಟೆ ಮಾಡಿದ್ದು ನಿಜನಾ? ಪೊ. ಅಧಿಕಾರಿ ಬಸವರಾಜ ಮಾಲಗತ್ತಿ ಬಿಚ್ಚಿಟ್ಟ ಸ್ಫೋ*ಟಕ ಸತ್ಯ ಇಲ್ಲಿದೆ!

ಜೈಲಿನಲ್ಲಿ ದರ್ಶನ್‌ ಗಲಾಟೆ ಮಾಡಿದ್ದು ನಿಜನಾ? ಪೊ. ಅಧಿಕಾರಿ ಬಸವರಾಜ ಮಾಲಗತ್ತಿ ಬಿಚ್ಚಿಟ್ಟ ಸ್ಫೋ*ಟಕ ಸತ್ಯ ಇಲ್ಲಿದೆ!

ರಾಜ್ಯಕ್ಕೆ ಸಿಹಿ ಸುದ್ದಿ, 700 ಕೋಟಿ ಪ್ಲಾನ್‌, 3 ಕಡೆ ವಂದೇ ಭಾರತ್‌ ರೈಲು ನಿರ್ವಹಣೆಗೆ ಡಿಪೋ | Vijaya Karnataka

ರಾಜ್ಯಕ್ಕೆ ಸಿಹಿ ಸುದ್ದಿ, 700 ಕೋಟಿ ಪ್ಲಾನ್‌, 3 ಕಡೆ ವಂದೇ ಭಾರತ್‌ ರೈಲು ನಿರ್ವಹಣೆಗೆ ಡಿಪೋ | Vijaya Karnataka

Judge Impeachment:ಜಡ್ಜ್ ಟಾರ್ಗೆಟ್-ಕೈಕೂಟಕ್ಕೆ ಶಾಕ್!ಸ್ವತಂತ್ರ ಭಾರತದಲ್ಲೇ ಮೊದಲು! CJI ವಿರುದ್ಧವೂ ಇದೇನು ಛೇ!

Judge Impeachment:ಜಡ್ಜ್ ಟಾರ್ಗೆಟ್-ಕೈಕೂಟಕ್ಕೆ ಶಾಕ್!ಸ್ವತಂತ್ರ ಭಾರತದಲ್ಲೇ ಮೊದಲು! CJI ವಿರುದ್ಧವೂ ಇದೇನು ಛೇ!

ಮೋದಿಜೀ ಕಾಪಾಡಿ..! ಏನಿದು ಪಾಕಿಗಳ ಆಕ್ರಂದನ..! ಭಾರತದ ವಿರುದ್ಧ ಪಾಕ್-ಚೈನಾ ಫೇಲ್..!

ಮೋದಿಜೀ ಕಾಪಾಡಿ..! ಏನಿದು ಪಾಕಿಗಳ ಆಕ್ರಂದನ..! ಭಾರತದ ವಿರುದ್ಧ ಪಾಕ್-ಚೈನಾ ಫೇಲ್..!

Bhagavad Gita political Row : ಪಠ್ಯದಲ್ಲಿ ಭಗವದ್ಗೀತೆ ಸೇರಿಸಿದ್ರೆ ತಪ್ಪಾ? LRC | Suvarna News Discussion

Bhagavad Gita political Row : ಪಠ್ಯದಲ್ಲಿ ಭಗವದ್ಗೀತೆ ಸೇರಿಸಿದ್ರೆ ತಪ್ಪಾ? LRC | Suvarna News Discussion

ಪ್ರಧಾನಿ ಮೋದಿ ಸಭೆಯಲ್ಲಿ ರಾಹುಲ್‌ ಗಾಂಧಿ ಕೆರಳಿದ್ರಾ?, 88 ನಿಮಿಷ ಆಗಿದ್ದೇನು?, ಗರಂ ಆಗಿದ್ಯಾಕೆ? Vijay Karnataka

ಪ್ರಧಾನಿ ಮೋದಿ ಸಭೆಯಲ್ಲಿ ರಾಹುಲ್‌ ಗಾಂಧಿ ಕೆರಳಿದ್ರಾ?, 88 ನಿಮಿಷ ಆಗಿದ್ದೇನು?, ಗರಂ ಆಗಿದ್ಯಾಕೆ? Vijay Karnataka

ಪ್ರಿಯಾಂಕಾ ಗಾಂಧಿಗೆ ಇತಿಹಾಸ ಪಾಠ ಮಾಡಿ! ಅಕ್ಕ, ತಮ್ಮನಿಗೆ ಹಿಗ್ಗಾಮುಗ್ಗಾ ಜಾಡಿಸಿದ Sambit Patra  Priyanka Gandhi

ಪ್ರಿಯಾಂಕಾ ಗಾಂಧಿಗೆ ಇತಿಹಾಸ ಪಾಠ ಮಾಡಿ! ಅಕ್ಕ, ತಮ್ಮನಿಗೆ ಹಿಗ್ಗಾಮುಗ್ಗಾ ಜಾಡಿಸಿದ Sambit Patra Priyanka Gandhi

ಭಾರತದ ಜಾಗ್ವಾರ್‌ಗಳಿಗೆ ಓಮನ್ ಹೊಸ ಲೈಫ್! ಏನಿದು 20 ಫೈಟರ್‌ ಜೆಟ್‌ ಗಿಫ್ಟ್‌ನ ಕಥೆ? IAF ಪ್ಲಾನ್ | Vijay Karnataka

ಭಾರತದ ಜಾಗ್ವಾರ್‌ಗಳಿಗೆ ಓಮನ್ ಹೊಸ ಲೈಫ್! ಏನಿದು 20 ಫೈಟರ್‌ ಜೆಟ್‌ ಗಿಫ್ಟ್‌ನ ಕಥೆ? IAF ಪ್ಲಾನ್ | Vijay Karnataka

LIVE : DD CHANDANA NEWS - 12.12.2025 07.30 AM

LIVE : DD CHANDANA NEWS - 12.12.2025 07.30 AM

ಮೋದಿಗೆ ಜೈ, ಟ್ರಂಪ್‌ಗೆ ಮುಖಭಂಗ! 6.1 ಲಕ್ಷ ಕೋಟಿ ರೂ.; ಭಾರತದ ಮೇಲೆ ಅಮೆರಿಕದ ಕಂಪನಿಗಳಿಗೆ ಇಷ್ಟೊಂದು ಪ್ರೀತಿ ಯಾಕೆ?

ಮೋದಿಗೆ ಜೈ, ಟ್ರಂಪ್‌ಗೆ ಮುಖಭಂಗ! 6.1 ಲಕ್ಷ ಕೋಟಿ ರೂ.; ಭಾರತದ ಮೇಲೆ ಅಮೆರಿಕದ ಕಂಪನಿಗಳಿಗೆ ಇಷ್ಟೊಂದು ಪ್ರೀತಿ ಯಾಕೆ?

Modi: Pakistan:ಪಾಕ್ ಗೆ ಎಂಥಾ ಶಾಕ್ ಕೊಡ್ತು ಭಾರತ! ಹೋಳಾಗಲು ಮುಹೂರ್ತ-ಕರಾಚಿಗೆ ಹಿಟ್!US ಸಂಸತ್ ನಲ್ಲಿ ಮೋದಿ ಜಪ

Modi: Pakistan:ಪಾಕ್ ಗೆ ಎಂಥಾ ಶಾಕ್ ಕೊಡ್ತು ಭಾರತ! ಹೋಳಾಗಲು ಮುಹೂರ್ತ-ಕರಾಚಿಗೆ ಹಿಟ್!US ಸಂಸತ್ ನಲ್ಲಿ ಮೋದಿ ಜಪ

ಮೋದಿಗೆ ಇಸ್ರೇಲ್‌ ಪ್ರಧಾನಿ ಕಾಲ್‌! | IAF Big Warning | Bangla | Eurofighter | Masth Magaa |Suttu Jagattu

ಮೋದಿಗೆ ಇಸ್ರೇಲ್‌ ಪ್ರಧಾನಿ ಕಾಲ್‌! | IAF Big Warning | Bangla | Eurofighter | Masth Magaa |Suttu Jagattu

ದಿಲ್ಲಿಗೆ ಇಸ್ರೇಲ್‌ ಮಾದರಿ ರಕ್ಷಣೆ! ಅಮೆರಿಕದ ಡೀಲ್‌ ರಿಜೆಕ್ಟ್‌, ಮೋದಿ ಸರ್ಕಾರದಿಂದ ಸ್ವದೇಶಿ ಶೀಲ್ಡ್‌! ಏನಿದು?

ದಿಲ್ಲಿಗೆ ಇಸ್ರೇಲ್‌ ಮಾದರಿ ರಕ್ಷಣೆ! ಅಮೆರಿಕದ ಡೀಲ್‌ ರಿಜೆಕ್ಟ್‌, ಮೋದಿ ಸರ್ಕಾರದಿಂದ ಸ್ವದೇಶಿ ಶೀಲ್ಡ್‌! ಏನಿದು?

ಟ್ರಂಪ್ ಮೇಲೆ ಶುರುವಾಗ್ತಿದೆ ಟ್ರೇಡ್ ಡೀಲ್ ಒತ್ತಡ..! ಸಂಸತ್ತಲ್ಲಿ ಆಕೆ ಬಾರತದ ಬಗ್ಗೆ ಹೇಳಿದ್ದೇನು..?

ಟ್ರಂಪ್ ಮೇಲೆ ಶುರುವಾಗ್ತಿದೆ ಟ್ರೇಡ್ ಡೀಲ್ ಒತ್ತಡ..! ಸಂಸತ್ತಲ್ಲಿ ಆಕೆ ಬಾರತದ ಬಗ್ಗೆ ಹೇಳಿದ್ದೇನು..?

Փաշինյանը Մոսկվայում հայտարարություն է արել․ #ՈւՂԻՂ

Փաշինյանը Մոսկվայում հայտարարություն է արել․ #ՈւՂԻՂ

ಅಮೆರಿಕಾದ ಮೇಲೆ ಭಾರತದ ಡಬಲ್ ಅಟ್ಯಾಕ್.! ರಾಜಧಾನಿಗೆ ವಜ್ರಕೋಟೆ ಮಿಸೈಲ್ ಶೀಲ್ಡ್ ಒಪ್ಪಂದ ಕ್ಯಾನ್ಸಲ್| India vs Trump

ಅಮೆರಿಕಾದ ಮೇಲೆ ಭಾರತದ ಡಬಲ್ ಅಟ್ಯಾಕ್.! ರಾಜಧಾನಿಗೆ ವಜ್ರಕೋಟೆ ಮಿಸೈಲ್ ಶೀಲ್ಡ್ ಒಪ್ಪಂದ ಕ್ಯಾನ್ಸಲ್| India vs Trump

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]