ದಿಕ್ಕು ದಾರಿ ನಿಂದೆ ರಾಘವೇಂದ್ರ|Dikku Daari Ninde Raghavendra |RAGHAVENDRA SWAMIDEVOTINALSONG MANTRALAYA
Автор: rayare nannusiru
Загружено: 2026-01-08
Просмотров: 849
ರಾಯರ ಗುಣ, ಮಹಿಮೆ, ಪಾದಸೇವೆ ಮತ್ತು ಕೃಪೆಯನ್ನು ಹೃದಯದಿಂದ ವರ್ಣಿಸುವ ಪ್ರಯತ್ನ ಮಾಡಿದ್ದೇನೆ.ಅವರ ಗುಣ, ಮಹಿಮೆ, ಪಾದಧೂಳಿ ಮತ್ತು ಅಕ್ಷಯ ಕೃಪೆಯನ್ನು
ಈ ಹಾಡಿನ ಪ್ರತಿಯೊಂದು ಸಾಲಲ್ಲೂ ಉಸಿರಿನಂತೆ ತುಂಬಲು ಪ್ರಯತ್ನಿಸಿದ್ದೇನೆ.
ಎಲ್ಲಾ ನಿಜವಾದ ರಾಯರ ಭಕ್ತರು,
ದಯವಿಟ್ಟು ಈ ಹಾಡನ್ನು ಕೇಳಿ,
ಇದರಲ್ಲಿ ನಿಮ್ಮದೇ ಭಕ್ತಿ, ನಿಮ್ಮದೇ ಅನುಭವ ಕಂಡರೆ,
“ ರಾಯರೇ ನನ್ನುಸಿರು ” ,“RAYARE NANNUSIRU ” YouTube ಚಾನೆಲ್ ಅನ್ನು Subscribe ಮಾಡಿ,
ಹಾಡನ್ನು Share ಮಾಡಿ,
ನಿಮ್ಮ ಹೃದಯದಿಂದ ಬಂದ ಒಂದು Comment ಮೂಲಕ
ಈ ಸೇವೆಗೆ ಆಶೀರ್ವಾದ ನೀಡಿ 🙏
ನಿಜವಾದ ರಾಯರ ಭಕ್ತರು
ಭಕ್ತಿಯಿಂದ ಮಾಡಿದ ಶ್ರಮವನ್ನು ಖಂಡಿತವಾಗಿ ಗುರುತಿಸುತ್ತಾರೆ ಎಂಬ
ಅಚಲ ನಂಬಿಕೆ ನನಗಿದೆ.
ಇದು ನನ್ನ ಮೊದಲ ಹೆಜ್ಜೆ.
ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ರಾಯರ ಕೃಪೆ ಸದಾ ಜೊತೆಯಾದರೆ,
ಮುಂದೆ ನೂರಾರು ಭಕ್ತಿಗೀತೆಗಳ ಮೂಲಕ
ಶ್ರೀ ಗುರು ರಾಯರ ಮಹಿಮೆಯನ್ನು
ನಿಮ್ಮ ಮುಂದೆ ಸಮರ್ಪಿಸುವ ಅವಕಾಶ ನನಗೆ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
🙏 ಶ್ರೀ ಗುರು ರಾಘವೇಂದ್ರ ಸ್ವಾಮಿಗಳೇ ನಮ್ಮ ಉಸಿರು… ನಮ್ಮ ಆಶ್ರಯ… ನಮ್ಮ ಶರಣು 🙏
This contents song belongs to the original YOUTUBE @rayarenannusiru
SRIGURU
ನನ್ನ ಪ್ರಯತ್ನಕ್ಕೂ ಈ ಹಾಡಿಗೂ ನಿಮ್ಮ ಹೃದಯ ಒಪ್ಪಿದರೆ,
ದಯವಿಟ್ಟು ಅದನ್ನು ಪ್ರೀತಿಯ ರೂಪದಲ್ಲಿ ನನಗೆ ತೋರಿಸಿ 🙏
ಅದು ಹಣವಾಗಿರಬೇಕೆಂದಿಲ್ಲ…
ನೀವು ಕೊಡುವುದು ಯಾವ ಸೇವೆಯಾಗಿದ್ರೂ,
ಅದು ನನಗೆ ಆಶೀರ್ವಾದವೇ 💖
ನೀವು ನೀಡುವ ಪ್ರತಿಯೊಂದು ಸಹಾಯವನ್ನು
ನಾನು ನನ್ನ ಶ್ರೀ ಗುರು ರಾಯರ ಸೇವೆಗೆ,
ಮತ್ತು ಬಡವರು, ಅನಾಥ ಮಕ್ಕಳು, ಅಸಹಾಯಕರಿಗೆ ನೆರವಾಗುವ ಕಾರ್ಯಕ್ಕೆ
ಪೂರ್ಣ ಶ್ರದ್ಧೆಯಿಂದ ಅರ್ಪಿಸುತ್ತೇನೆ 🙏
ಇದು ಲಾಭಕ್ಕಾಗಿ ಮಾಡಿದ ಪ್ರಯತ್ನವಲ್ಲ…
ಇದು ಭಕ್ತಿಯಿಂದ ಹುಟ್ಟಿದ ಒಂದು ಸಣ್ಣ ಸೇವೆ 🌼
ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ರಾಯರ ಕೃಪೆ ಇದ್ದರೆ
ನನ್ನ ಈ ಪ್ರಯತ್ನಕ್ಕೂ ಅರ್ಥ ಸಿಗುತ್ತದೆ 🙏
🙏 ಶ್ರೀ ಗುರು ರಾಘವೇಂದ್ರ ಸ್ವಾಮಿಗಳೇ ಎಲ್ಲರನ್ನೂ ಕಾಪಾಡಲಿ 🙏
Bank account kotak811
6049469945
Guru Siddesh magadi N
IFSC KKBK0000427
MMID 9485213
UPI 9035601666@Kotak811
🙏 Listen, meditate, and feel the divine presence of Rayaru through music.
🔔 Don’t forget to Like, Share, and Subscribe for more divine bhajans and devotional content.
💬 Share your thoughts and prayers in the comments below
📿 #mantralaya #rayaru #mantralayam #mantralaya_raghavendraswamy #rayarabhaktha #raghavendraswamy #raghavendraswami #god od #bhaktisongs #bhakti #devotional #devotionalsongs #harekrishna #krishna #jaishreeram #toxic #jananayagan #kd #spirituality #spiritual #kannadadevotionalsongs #kannada #laxmimantra #hanuman #hanumanchalisa #suprabatham #govinda
keywords 🗝️
Raghavendra Swamy Suprabhatam
Sri Raghavendra Swamy Suprabhata
Guru Raghavendra Swamy Suprabhatam
Raghavendra Suprabhatam Kannada
Raghavendra Swamy Kannada devotional song
Raghavendra Swamy morning prayer
Raghavendra Swamy bhakti song
Raghavendra Swamy songs Kannada
Raghavendra Swamy suprabhata geethe
Raghavendra Swamy stotra
Raghavendra Swamy bhakti geethegalu
Raghavendra Swamy mantralaya songs
Guru Raghavendra bhakti songs
Kannada suprabhatam songs
Kannada devotional morning songs
Raghavendra Swamy stotram Kannada
Raghavendra Swamy bhajane
Raghavendra Swamy mantra
Guru Raghavendra Kannada songs
Raghavendra Swamy prayer song
Raghavendra Swamy Suprabhatam Kannada devotional song
Sri Raghavendra Swamy Suprabhata full song
Best Raghavendra Swamy morning prayer
Kannada Raghavendra Swamy Suprabhatam lyrics
Guru Raghavendra Suprabhatam with meaning
Raghavendra Swamy Suprabhatam for daily listening
Peaceful morning devotional songs Kannada Kannada Guru Raghavendra mantra, Kannada Rayaru mantra, Kannada Raghavendra Swamy songs, Kannada Rayaru bhakti, Kannada devotional, Kannada spiritual, Kannada bhakti, Kannada guru mantra, Kannada miracle mantra, Kannada Rayaru stotra, Kannada spiritual wellness, Kannada positive mantra, Kannada divine chanting, Kannada prayer songs, Kannada Raghavendra pooje, Kannada daily pooja, Kannada madhwa songs, Kannada guru bhakti, Kannada guru stotra, Kannada guru bhajans, Kannada spiritual awakening, Kannada healing mantra, Kannada pooja songs, Kannada guru sloka, Kannada Raghavendra swamy miracles, Kannada mantra for success, Kannada divine music, Kannada bhakti geethegalu, Kannada Rayaru miracle mantra, Kannada Raghavendra sloka, Kannada Rayaru namavali, Kannada guru pooja songs, Kannada madhwa bhakti, Kannada aradhana songs, Kannada guru blessing mantra, Kannada Rayaru keerthane, Kannada Raghavendra aradhana, Kannada Rayaru devotional songs, Kannada Raghavendra dhyana, Kannada Rayaru daily prayer, Kannada Rayaru powerful mantra,
Доступные форматы для скачивания:
Скачать видео mp4
-
Информация по загрузке: