Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಬೆಟ್ಟದ ಜೀವ 9

Автор: Raghavendra Nadur

Загружено: 2020-12-06

Просмотров: 1455

Описание:

“ಕಡಲತೀರದ ಭಾರ್ಗವ’ರೆಂದು ಪ್ರಖ್ಯಾತರಾದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧0-೧0-೧೯0೨ರಲ್ಲಿ ಜನಿಸಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು.
೧೯೫೮ರಲ್ಲಿ ಇವರ ಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸ್ವೀಡನ್ ಪ್ರಶಸ್ತಿ ಬಂದಿತು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕರ್ನಾಟಕ ವಿಶ್ವವಿದ್ಯಾನಿಲಯ ೧೯೬೩ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ, ೧೯೬೮ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಬಿರುದಿತ್ತು ಗೌರವಿಸಿತು. ೧೯೫೧ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಮಾನಿಸಿತು. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು.
ಅವರ ಪ್ರಸಿದ್ಧ ಕೃತಿ “ಬೆಟ್ಟದ ಜೀವ” ಕಾದಂಬರಿಯನ್ನು ನಿಮ್ಮ ಮುಂದೆ ಇರಿಸಿದ್ದೇನೆ. ಇದರಲ್ಲಿ ಏನಾದರೂ ತಪ್ಪುಗಳಿದ್ದಲ್ಲಿ ಅದು ನನ್ನದೇ ಹೊರತು ಕೃತಿಕಾರರದಲ್ಲ. ಅವರಿಗೆ ನನ್ನ ಶತಕೋಟಿ ನಮನಗಳು.
ನಮಸ್ಕಾರ

ಬೆಟ್ಟದ ಜೀವ 9

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಬೆಟ್ಟದ ಜೀವ Bettadha Jeeva   Kannada Award Winning Movie   P Shesadri

ಬೆಟ್ಟದ ಜೀವ Bettadha Jeeva Kannada Award Winning Movie P Shesadri

Kathegara Manjanna ಕಥೆಗಾರ ಮಂಜಣ್ಣ

Kathegara Manjanna ಕಥೆಗಾರ ಮಂಜಣ್ಣ

ಒಟ್ಟಿಗೆ 25 ಮಂದಿ ಜೀವಂತ ಸಮಾಧಿ- ನೋಡ ನೋಡ್ತಿದ್ದಂತೆ ಮಸಣವಾಯ್ತು ನೈಟ್ ಕ್ಲಬ್- Goa night club fire accident

ಒಟ್ಟಿಗೆ 25 ಮಂದಿ ಜೀವಂತ ಸಮಾಧಿ- ನೋಡ ನೋಡ್ತಿದ್ದಂತೆ ಮಸಣವಾಯ್ತು ನೈಟ್ ಕ್ಲಬ್- Goa night club fire accident

ನಮ್ಮೂರಿನ ತಿಮ್ಮಜಿ ಯವರಿಂದ ದೇವರ ಪದಗಳು

ನಮ್ಮೂರಿನ ತಿಮ್ಮಜಿ ಯವರಿಂದ ದೇವರ ಪದಗಳು

ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿ ದೇವರನಹಟ್ಟಿ ಶ್ರೀ ಈರಚನ್ನಪ್ಪ ಸ್ವಾಮಿ ಪ್ರಸನ್ನ 🙏🌺

ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿ ದೇವರನಹಟ್ಟಿ ಶ್ರೀ ಈರಚನ್ನಪ್ಪ ಸ್ವಾಮಿ ಪ್ರಸನ್ನ 🙏🌺

ಬೆಟ್ಟದ ಜೀವ ಕಾದಂಬರಿಯ ಸಾರಾಂಶ| Bettada jeeva  samary for B.A Second year

ಬೆಟ್ಟದ ಜೀವ ಕಾದಂಬರಿಯ ಸಾರಾಂಶ| Bettada jeeva samary for B.A Second year

ಮಲೆನಾಡಿನ ಚಿತ್ರಗಳು ಕುವೆಂಪು | Malenaadina chitragalu | kuvempu | kannada vlogs

ಮಲೆನಾಡಿನ ಚಿತ್ರಗಳು ಕುವೆಂಪು | Malenaadina chitragalu | kuvempu | kannada vlogs

#ՈւՂԻՂ. Ի՞նչ կարգ է կատարվելու Յոթ Վերք եկեղեցում

#ՈւՂԻՂ. Ի՞նչ կարգ է կատարվելու Յոթ Վերք եկեղեցում

ಜಾಲಹಳ್ಳಿಯ ಕುರ್ಕ ಭಾಗ -1(ಕೆ. ಪಿ. ಪೂರ್ಣ ಚಂದ್ರ ತೇಜಸ್ವಿ , ಕಾಡಿನ ಕಥೆಗಳು ಸರಣಿ)

ಜಾಲಹಳ್ಳಿಯ ಕುರ್ಕ ಭಾಗ -1(ಕೆ. ಪಿ. ಪೂರ್ಣ ಚಂದ್ರ ತೇಜಸ್ವಿ , ಕಾಡಿನ ಕಥೆಗಳು ಸರಣಿ)

ಮಾತಾಡೋರೆಲ್ಲ ಅನ್ನ ಕೊಡಲ್ಲ 😔ನನ್ನ ತಂಗಿ ಪ್ರಾಂಕ್ ಮಡೋಕೆ ಹೊಗಿ ನಿಜ ಪ್ರೆಗ್ನೆನ್ಟ್ ಆಗಿದಳ 🙆

ಮಾತಾಡೋರೆಲ್ಲ ಅನ್ನ ಕೊಡಲ್ಲ 😔ನನ್ನ ತಂಗಿ ಪ್ರಾಂಕ್ ಮಡೋಕೆ ಹೊಗಿ ನಿಜ ಪ್ರೆಗ್ನೆನ್ಟ್ ಆಗಿದಳ 🙆

ಕೆ ಪಿ ಪೂರ್ಣಚಂದ್ರ ತೇಜಸ್ವಿರವರ ಚಿದಂಬರ ರಹಸ್ಯ ಅಧ್ಯಾಯ -೧

ಕೆ ಪಿ ಪೂರ್ಣಚಂದ್ರ ತೇಜಸ್ವಿರವರ ಚಿದಂಬರ ರಹಸ್ಯ ಅಧ್ಯಾಯ -೧

ಹಳ್ಳಿ ಜೀವನದ ಕಥೆ -284 | #Shantakka #uttarkarnatakacomedy #kannadamoralstorie #Storiesinkannada #2025

ಹಳ್ಳಿ ಜೀವನದ ಕಥೆ -284 | #Shantakka #uttarkarnatakacomedy #kannadamoralstorie #Storiesinkannada #2025

#gangamalikadevi #brtemenevu #ammanahatti #gangamma #devi #god #temple #arsikere #hassan #gangamata

#gangamalikadevi #brtemenevu #ammanahatti #gangamma #devi #god #temple #arsikere #hassan #gangamata

Բռնազավթել պաշարել են Նիկոլի առաջ փակած դռներով  Յոթ Վերք Եկեղեցին․ Սյուզի Բադոյան

Բռնազավթել պաշարել են Նիկոլի առաջ փակած դռներով Յոթ Վերք Եկեղեցին․ Սյուզի Բադոյան

SKRÓT WALKI: BŁACHOWICZ - GUSKOV | UFC 323

SKRÓT WALKI: BŁACHOWICZ - GUSKOV | UFC 323

ನನ್ನ ಬೆಳಗಿನ ದಿನಚರಿ 3.30 AMll Morning 3.30 AM Routine ll House wife ll morning house wife Routine ll

ನನ್ನ ಬೆಳಗಿನ ದಿನಚರಿ 3.30 AMll Morning 3.30 AM Routine ll House wife ll morning house wife Routine ll

ಕರಿಯಮ್ಮ ದೇವಿಯ ಸೋಬಾನ ಪದಗಳು ನಮ್ಮೂರಿನ ತಿಮ್ಮಜ್ಜಿ ಹಾಗೂ ಅವರ ಮೊಮ್ಮಗ ತಿಮ್ಮರಾಜು ಅವರಿಂದ

ಕರಿಯಮ್ಮ ದೇವಿಯ ಸೋಬಾನ ಪದಗಳು ನಮ್ಮೂರಿನ ತಿಮ್ಮಜ್ಜಿ ಹಾಗೂ ಅವರ ಮೊಮ್ಮಗ ತಿಮ್ಮರಾಜು ಅವರಿಂದ

ಮತದಾನ | ಎಸ್. ಎಲ್. ಭೈರಪ್ಪರವರ ಸಾಮಾಜಿಕ ಕಾದಂಬರಿಯ ಕಿರು ಪರಿಚಯ Novel Matadaana by S L Bhyrappa.

ಮತದಾನ | ಎಸ್. ಎಲ್. ಭೈರಪ್ಪರವರ ಸಾಮಾಜಿಕ ಕಾದಂಬರಿಯ ಕಿರು ಪರಿಚಯ Novel Matadaana by S L Bhyrappa.

Nazistowski Okręt Podwodny W Głębinach | Odnaleziony Wraz Ze Swoją Załogą 80 Lat Później

Nazistowski Okręt Podwodny W Głębinach | Odnaleziony Wraz Ze Swoją Załogą 80 Lat Później

ಕುಂತಿಯ ಬೆಳಗು .(ವಿಜಯಾ ದಬ್ಬೆ ಅವರ ಕವಿತೆ )

ಕುಂತಿಯ ಬೆಳಗು .(ವಿಜಯಾ ದಬ್ಬೆ ಅವರ ಕವಿತೆ )

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]