"ಬಂಡವಾಳಶಾಹಿ ವ್ಯವಸ್ಥೆ ಬಂದ ಮೇಲೆ ಮೌಲ್ಯಕಟ್ಟೆ ಮುಚ್ಚಿ ಮಾರುಕಟ್ಟೆ ಸೃಷ್ಟಿಸಿದ್ದೇವೆ" | Raichur
Автор: eedina
Загружено: 2025-12-22
Просмотров: 3559
21ನೇ ಶತಮಾನದಲ್ಲಿ ದೇಶವು ವ್ಯಾಪಕ ಖಾಸಗೀಕರಣದ ಹಾದಿಯಲ್ಲಿ ಸಾಗುತ್ತಿದೆ. ಸಾರ್ವಜನಿಕ ವಲಯದ ಅನೇಕ ಉದ್ಯಮಗಳನ್ನು ಕೋಟ್ಯಾಧಿಪತಿಗಳಿಗೆ ಮಾರಾಟ ಮಾಡುತ್ತಿರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಖಾಸಗಿ ವಲಯಕ್ಕೆ ಹೆಚ್ಚುವರಿ ಆದ್ಯತೆ ನೀಡಲಾಗುತ್ತಿದ್ದು, ಇದರ ಪರಿಣಾಮವಾಗಿ ಮೀಸಲಾತಿಯ ಭವಿಷ್ಯವೇನು? ಎಂಬ ಕುರಿತು ಗಂಭೀರ ಚರ್ಚೆಯ ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಕಿವಿಮಾತು ಹೇಳಿದರು. ರಾಯಚೂರು ನಗರದಲ್ಲಿ ನಡೆದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತಾನಾಡಿದರು.
#DalitLiterature #DalitLiteratureConference #AllIndiaDalitLiteratureConference #BaraguruRamachandrappa #Reservation #FutureOfReservation #SocialJustice #Equality #ConstitutionalValues #Privatization #PublicPolicy #EconomicInequality #DalitVoices #LiteratureAndSociety #Raichur #CasteEquity
Доступные форматы для скачивания:
Скачать видео mp4
-
Информация по загрузке: