ಮಧ್ವನವಮಿ ವಿಶೇಷತೆ
Автор: VK Kannada News
Загружено: 2026-01-24
Просмотров: 112
ಮಧ್ವನವಮಿ - (ಮಾಘ ಶುದ್ಧ ನವಮಿ) ಉಡುಪಿಯ ಅಷ್ಟಮಠಗಳ ಸ್ಥಾಪಕ, ದ್ವೈತ ಸಿದ್ಧಾಂತದ ಪ್ರತಿಪಾದಕ ಶ್ರೀ ಮಧ್ವಾಚಾರ್ಯರು (1238-1317) ಬದರಿಕಾಶ್ರಮಕ್ಕೆ ತೆರಳಿದ (ಅದೃಶ್ಯರಾದ) ಪುಣ್ಯದಿನ. ಇದು ಮಾಧ್ವ ಜನಾಂಗದವರಿಗೆ ಅತ್ಯಂತ ಪವಿತ್ರ ದಿನವಾಗಿದ್ದು, ಹರಿಯೇ ಸರ್ವೋತ್ತಮ ಎಂಬ ತತ್ವ, ಸರ್ವಮೂಲ ಗ್ರಂಥಗಳ ಸ್ಮರಣೆ ಮತ್ತು ಹನುಮ-ಭೀಮ-ಮಧ್ವ ತ್ರಯರ ಆರಾಧನೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ
Доступные форматы для скачивания:
Скачать видео mp4
-
Информация по загрузке: