ಸೀಮೆ ಬದನೆಕಾಯಿ ಬೆಳೆ ಸಾರು ಮಾಡುವ ಸುಲಭ ವಿಧಾನ I How to make bele saaru recipe
Автор: Bhagya Tv
Загружено: 2025-09-08
Просмотров: 5817
#saaru #recipe #food #cooking #belesaaru
https://mysunpure.in/
ಸೀಮೆ ಬದನೆಕಾಯಿ ಬೆಳೆ ಸಾರು ಮಾಡಲು ಬೇಕಾದ ಪದಾರ್ಥಗಳು
ಸೀಮೆ ಬದನೆಕಾಯಿ 2
ತೊಗರಿಬೇಳೆ ಅರ್ಧ ಕಪ್
ಮೈಸೂರು ಬೆಳೆ ಕಾಲ್ ಕಪ್
ಟೊಮೊಟೊ ಹಣ್ಣ 4
ಸಾಂಬಾರ್ ಈರುಳ್ಳಿ ಅರ್ಧ ಕಪ್
ಸಾಂಬಾರ್ ಪುಡಿ 3 ಟೇಬಲ್ ಸ್ಪೂನ್
ಹುಣಸೆಹಣ್ಣು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆ ಯಷ್ಟು
ಬ್ಯಾಡಗಿ ಮೆಣಸಿನಕಾಯಿ 1
ಬೆಳ್ಳುಳ್ಳಿ 4 ರಿಂದ 5 ಎಸಳು
ಉಪ್ಪು ರುಚಿಗೆ ತಕ್ಕಷ್ಟು
Доступные форматы для скачивания:
Скачать видео mp4
-
Информация по загрузке: