ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ವಾಸು ಕಲ್ತಿದ್ದೇನು? ಟವಲ್ ಮುಚ್ಚಿ ಕೈ ಹಿಸುಕುವುದು ಯಾಕೆ? | Vasu Ep 55
Автор: Chitraloka | ಚಿತ್ರಲೋಕ
Загружено: 2021-12-26
Просмотров: 137758
ನಟ, ನಿರ್ಮಾಪಕ ವಾಸು ತಮ್ಮ ಜೀವನದ ಅನುಭವಗಳನ್ನ ಚಿತ್ರಲೋಕದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರಿಗೆ ಅಪಾರವಾದ ಅಭಿಮಾನಿಗಳಿದ್ದಾರೆ ಮತ್ತು ಆಗುತ್ತಿದ್ದಾರೆ. ವಾಸು ಇದ್ದಕಿದ್ದಂತೆ ಕರೆ ಮಾಡಿ ಕೊಡಲೇ ಘಾಟಿ ಸುಭ್ರಮಣ್ಯಗೆ ಬರಲು ಆಗುತ್ತದೆಯೇ ಎಂದು ಕೇಳಿದರು. ಕೂಡಲೇ ಹೊರಟೆ. ಘಾಟಿಯಲ್ಲಿ ಧನಗಳ ಜಾತ್ರೆ. ಅಲ್ಲಿ ಜನವೋ ಜನ. ಜಾತ್ರೆಯಲ್ಲಿ ಓಡಾಡುತ್ತಿದ್ದಾಗ ಅಲ್ಲಿ ಒಂದು ವಿಚಿತ್ರ ದೃಶ್ಯ ಕಂಡುಬಂತು. ಏನುದು. ತಿಳಿಯಲು ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vasuhouse #farmhouse #makalidurgahill #ಘಾಟಿ #ghati #subramanya #jatre #business
Доступные форматы для скачивания:
Скачать видео mp4
-
Информация по загрузке: