Moogana Kaadidarenu | Trimurthi Kannada Movie Song | DrRajkumar | ಮೂಗನ ಕಾಡಿದರೇನು | ತ್ರಿಮೂರ್ತಿ ಗೀತೆ
Автор: ಶಿವಶಂಕರ್ ಮಗಜಿ / 𝐒𝐡𝐢𝐯𝐚𝐬𝐡𝐚𝐧𝐤𝐚𝐫 𝐌𝐚𝐠𝐚𝐣𝐢
Загружено: 2025-12-06
Просмотров: 578
ಚಿತ್ರ : ತ್ರಿಮೂರ್ತಿ
ನಟರು : ಡಾ!!ರಾಜ್‌ಕುಮಾರ್, ವಜ್ರಮುನಿ, ಜಯಮಾಲಾ, ಟಿ.ಎನ್ ಬಾಲಕೃಷ್ಣ, ಸಂಪತ್, ಎಂ.ವಿ ರಾಜಮ್ಮ
ಸಂಗೀತ : ಜಿ.ಕೆ ವೆಂಕಟೇಶ್
ಸಾಹಿತ್ಯ : ಚಿ. ಉದಯ್ ಶಂಕರ್
ನಿರ್ದೇಶನ : ಸಿ.ವಿ ರಾಜೇಂದ್ರನ್
ಗಾಯಕರು : ಡಾ!!ರಾಜ್‌ಕುಮಾರ್
ವರ್ಷ : 1975
ಮೂಗನ ಕಾಡಿದರೇನು
ಸವಿಮಾತನು ಆಡುವನೇನು
ಮೂಗನ ಕಾಡಿದರೇನು
ಸವಿಮಾತನು ಆಡುವನೇನು
ಕೋಪಿಸಲೂ ನಿಂದಿಸಲೂ
ಮೌನವ ಮೀರುವನೇನು
ಮೂಗನ ಕಾಡಿದರೇನು
ಸವಿಮಾತನು ಆಡುವನೇನು
ಬೆಳಕೆಲ್ಲೋ ಕಾಣಿಸದು
ಕತ್ತಲೆಯೇ ತುಂಬಿಹುದು
ನಿಜವೆಲ್ಲೋ ಓಡಿಹುದು
ವಂಚನೆಯೇ ಕಾಣುವುದು
ದಾರಿಯೇ ತೋರದೇ
ಅಲೆಯುತಲಿರುವಾಗ
ಮೂಗನ ಕಾಡಿದರೇನು
ಸವಿಮಾತನು ಆಡುವನೇನು
ಕೋಪಿಸಲೂ ನಿಂದಿಸಲೂ
ಮೌನವ ಮೀರುವನೇನು
ಮೂಗನ ಕಾಡಿದರೇನು
ಸವಿಮಾತನು ಆಡುವನೇನು
ನನ್ನವರೂ ದೂರಾಗಿ
ಬಂಧುಗಳೂ ಹಗೆಯಾಗಿ
ನೆಮ್ಮದಿಯು ಮರೆಯಾಗಿ
ಅಳುತಿರಲೂ ನೋವಾಗಿ
ಏನನು ಹೇಳಲಿ
ಕೆಣಕಲು ನನ್ನೀಗ
ಮೂಗನ ಕಾಡಿದರೇನು
ಸವಿಮಾತನು ಆಡುವನೇನು
ಕೋಪಿಸಲೂ ನಿಂದಿಸಲೂ
ಮೌನವ ಮೀರುವನೇನು
ಮೂಗನ ಕಾಡಿದರೇನು
ಸವಿಮಾತನು ಆಡುವನೇನು
#trimurthy #Drrajkumar #jayamala #drrajkumarsongs #kannadahitsongs #kannadahits #kannadahitsong #kannadaoldmoviesongs #kannadaoldsong #kannadasongs #kannadasongstatus #kannadasong #kannadasonglyrics #kannadasongsstatus #ShivashankarMagaji
Доступные форматы для скачивания:
Скачать видео mp4
-
Информация по загрузке: