Bagalkot: ಇದು ಆಯುರ್ವೇದ ವೈದ್ಯ ಬ್ರಹ್ಮ ನ ಚಿಕಿತ್ಸೆ |Ayurveda Doctor | ಆಯುರ್ವೇದ ವೈದ್ಯ | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2021-09-17
Просмотров: 156301
ಇವರು, ಡಾ.ಶಿವಾನಂದ್ ರಾಥೋರ್ ಅಂತಾ.. ವೈದ್ಯರಾಗಿ ಎಂಟು ದೇಶಗಳನ್ನು ಸುತ್ತಿದ್ದು, ಈಗ ಬಾಗಲಕೋಟೆಯಲ್ಲಿ ಆಯುರ್ವೇದದ ಬಗ್ಗೆ ಜಾಗೃತ ಮೂಡಿಸುತ್ತಿದ್ದಾರೆ. ಕನ್ನಡ ಅಕ್ಷರ ಜ್ಞಾನ ಇಲ್ಲದಿದ್ದರೂ ಎಂಟು ಪುಸ್ತಕಗಳನ್ನು ಬರೆದು ಗಮನ ಸೆಳೆದಿದ್ದಾರೆ.
ಹೌದು, ಮನೆಯೇ ಮದ್ದು ಎಂಬ ಸಂದೇಶ ನೀಡುವ ಡಾ.ಶಿವಾನಂದ ರಾಥೋರ್, ಮೂಲತಃ ಪಂಜಾಬ್‌ನವರು. ಕನ್ನಡ ಅಕ್ಷರ ಬಗ್ಗೆ ಜ್ಞಾನ ಇಲ್ಲವಾದರೂ, ಸರಳವಾಗಿ ಕನ್ನಡ ಮಾತನಾಡುತ್ತಾ, ಮನೆಯಲ್ಲಿರುವ ದಿನಸಿ ವಸ್ತುಗಳಿಂದಲೇ
ಜೀವನ ಶೈಲಿ ಬದಲಾಯಿಸುವ ಬಗ್ಗೆ ಕನ್ನಡದಲ್ಲಿ ಸುಮಾರು ಎಂಟು ಪುಸ್ತಕಗಳನ್ನು ಬರೆದಿದ್ದಾರೆ. ಎಂಟು ದೇಶಗಳನ್ನು ಸುತ್ತಿ ಆಯುರ್ವೇದ ಬಗ್ಗೆ ಜಾಗೃತ ಮೂಡಿಸುತ್ತಿದ್ದಾರೆ.
ಯಾವುದೇ ರೋಗ ರುಜಿನಗಳನ್ನು ಕೂಡ ಆಯುರ್ವೇದದಿಂದ ಹಾಗೂ ಆಧ್ಯಾತ್ಮಿಕತೆಯಿಂದ ಕಡಿಮೆ ಮಾಡುವುದಾಗಿ ಡಾ.ಶಿವಾನಂದ ರಾಥೋರ್ ಭರವಸೆ ನೀಡುತ್ತಾರೆ. ಉಚಿತವಾಗಿ ಮಾಹಿತಿ ನೀಡುತ್ತಾ ಆಯುರ್ವೇದ ಔಷಧವನ್ನು ಅತಿ ಕಡಿಮೆ ಹಣದಲ್ಲಿ ನೀಡುತ್ತಾರೆ. ಕ್ಯಾನ್ಸರ್, ಏಡ್ಸ್, ಚರ್ಮ ರೋಗ ಸೇರಿ ಬಂಜೆತನ ಇದ್ದವರಿಗೂ ಆಧ್ಯಾತ್ಮಿಕ ವಿಚಾರದ ಜೊತೆಗೆ ಔಷಧವನ್ನು ನೀಡಿ ಗುಣಪಡಿಸಿದ್ದಾರೆ.
#Bagalkot #Ayurveda #Doctor
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: