ಬರೀ 12 ಲಕ್ಷಕ್ಕೆ ಡಿಫೆಂಡರ್ ಲುಕ್‌ನ ಕಾರು ಸಿಗುತ್ತಿದೆ ನೋಡಿ | TATA Sierra ROQ Edition Walkaround
Автор: DriveSpark Kannada
Загружено: 2025-12-05
Просмотров: 9922
ನಿನ್ನೆ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಇದು ಅತ್ಯಾಧುನಿಕ ವಿನ್ಯಾಸವನ್ನು ಒಳಗೊಂಡಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ರೂ.11.49 ಲಕ್ಷ (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಕಾಂಪ್ಲಿಶ್ಡ್ ಹಾಗೂ ಅಕಾಂಪ್ಲಿಶ್ಡ್ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ. ಬನ್ನಿ.. ಈ ರೂಪಾಂತರಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿವೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
#TATA #tatasierra
#kannadadrivespark #drivespark #cars #tatacars
-------------------------------------------------------
👉Related Videos or articles
• ಎಲೆಕ್ಟ್ರಿಕ್ ಹಿಮಾಲಯನ್ ನೋಡಿ, ನಮಗೂ ಶಾಕ್ ಆಯ್...
• ಕೊನೆಗೂ ಬಂತು ಗುರು ಸಖತ್ತಾಗಿರೋ ಟಾಟಾ ಸಿಯೆರಾ | ...
~PR.158~ED.70~CA.25~##~
Доступные форматы для скачивания:
Скачать видео mp4
-
Информация по загрузке: