LIVE : KASS ಅನುಷ್ಠಾನದಲ್ಲಿ ಡಿ.ಡಿ.ಓ.ಗಳು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಕಾರ್ಯಾಗಾರ
Автор: Power Media - KSGEA NEWS
Загружено: 2025-09-29
Просмотров: 14193
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಸಹಯೋಗದಲ್ಲಿ ... ರಾಜ್ಯ ಸರ್ಕಾರಿ ನೌಕರರು & ಕುಟುಂಬದ ಸದಸ್ಯರಿಗೆ ನಗದುರಹಿತ ಆರೋಗ್ಯ ಚಿಕಿತ್ಸೆ ಯೋಜನೆ ದಿನಾಂಕ: ೦೧-೧೦-೨೦೨೫ ರಿಂದ ಜಾರಿ. ಕರ್ನಾಟಕ ಆರೋಗ್ಯ ಸಂಜೀನಿ ಯೋಜನೆ (ಕೆ.ಎ.ಎಸ್.ಎಸ್.) ಅನುಷ್ಠಾನದಲ್ಲಿ ಡಿ.ಡಿ.ಓ.ಗಳು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಯೂ-ಟ್ಯೂಬ್ ಮುಖಾಂತರ ಕಾರ್ಯಾಗಾರ.
ಸಂಪನ್ಮೂಲ ಅಧಿಕಾರಿ :
ಡಾ|| ಜೆ.ಎ.ಆನಂದ ಆಳ್ವರ್
ಯೋಜನಾ ವ್ಯವಸ್ಥಾಪಕರು,
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಬೆಂಗಳೂರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಪ್ರಯೋಜನ ದೊರಕಿಸಿಕೊಡುವಲ್ಲಿ ಡಿ.ಡಿ.ಓ.ಗಳು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ತರಬೇತಿ ಅವಶ್ಯವಿರುವುದರಿಂದ, ರಾಜ್ಯದ ಎಲ್ಲಾ ಡಿ.ಡಿ.ಓ. ಗಳಿಗೆ ಕಾರ್ಯಾಗರವನ್ನು ಏರ್ಪಡಿಸಿದ್ದು, ಕಾರ್ಯಾಗಾರದಲ್ಲಿ ಭಾಗವಬಹಿಸಿ ಸದುಪಯೋಗ ಪಡೆದುಕೊಳ್ಳಲು ಕೋರಿದೆ.
ಸಿ.ಎಸ್. ಷಡಾಕ್ಷರಿ ,
ರಾಜ್ಯಾಧ್ಯಕ್ಷರು
#ksgea #csshadakshari #ksgea #ksgeanews #csshadakshari
Доступные форматы для скачивания:
Скачать видео mp4
-
Информация по загрузке: