ಶರಣ ಸಂಗ್ರಹಾಲಯ:ಕೂಡಲ ಸಂಗಮ
Автор: SPIRITUAL SCIENCE_ವಚನ ವಿಜ್ಞಾನ
Загружено: 2026-01-18
Просмотров: 768
ಅಂದಿನ ಕಲ್ಯಾಣದ ಶರಣರ ಬದುಕನ್ನು ಮತ್ತೆ ಪರಿಚಯಿಸುವ ನಿಟ್ಟಿನಲ್ಲಿ ಕಲಾಕಾರರು ತಮ್ಮ ಅದ್ಭುತ ಕೈಚಳಕದಲ್ಲಿ ಶರಣ ಶಿಲ್ಪಗಳಿಗೆ ಜೀವ ತುಂಬಿದ್ದಾರೆ. ವಚನಕಾರರ ವಚನಗಳು ಇಲ್ಲಿ ಮೂರ್ತರೂಪ ಪಡೆದು ನೋಡುಗರನ್ನು ಆಕರ್ಷಿಸುತ್ತಿವೆ. ಕೂಡಲಸಂಗಮಕ್ಕೆ ಭೇಟಿ ಕೊಡುವ ಪ್ರತಿಯೊಬ್ಬ ಪ್ರವಾಸಿಗರು ಸಂದರ್ಶಿಸಲೇಬೇಕಾದ ಅಪರೂಪದ ಆಕರ್ಷಣೀಯ ಕೇಂದ್ರ "ಶರಣ ಕಲಾ ವಸ್ತು ಸಂಗ್ರಹಾಲಯ"
Доступные форматы для скачивания:
Скачать видео mp4
-
Информация по загрузке: