"ಟ್ರಂಪ್ ನೇತೃತ್ವದ 'ಶಾಂತಿ ಪ್ರಾಧಿಕಾರ'ದಲ್ಲಿ ಫೆಲೆಸ್ತೀನಿಯರು ಯಾಕಿಲ್ಲ ?" | Donald Trump - Palestine - GAZA
Автор: Vartha Bharati
Загружено: 2026-01-27
Просмотров: 232
"ಈ ಪ್ರಾಧಿಕಾರದ ಸದಸ್ಯರಾಗಲು ಕೊಡಬೇಕಾಗಿರುವ 1 ಬಿಲಿಯನ್ ಡಾಲರನ್ನು ಸದಸ್ಯ ದೇಶಗಳು ಬಡ್ಡಿ ಸಮೇತ ಲೂಟಿ ಮಾಡುವ ವಿವರಗಳೇನು?
► "ಕದನ ವಿರಾಮ ಜಾರಿಗೆ ಬಂದ ಮೇಲೂ ಇಸ್ರೇಲಿಗರು 900ಕ್ಕೂ ಹೆಚ್ಚು ಫೆಲೆಸ್ತೀನಿಯರನ್ನು ಕೊಂದಿದ್ದರೂ ಶಾಂತಿ ಪ್ರಾಧಿಕಾರ ಮಾತಾಡದೇಕೆ?
► "ಶಾಂತಿ ಪ್ರಾಧಿಕಾರ ಫೆಲೆಸ್ತೀನ್ ನಲ್ಲಿ ನೆಲೆಯೂರಿರುವ ಇಸ್ರೇಲಿಯರನ್ನು ಹಿಮ್ಮೆಟ್ಟಲು ಹೇಳದೆ ಹಮಾಸ್ ಅನ್ನು ಮಾತ್ರ ನಿಶಸ್ತ್ರೀಕರಿಸುತ್ತಿರುವುದೇಕೆ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
#varthabharati #shivasundar #samakaleena #DonaldTrump #Palestine #GAZA
Доступные форматы для скачивания:
Скачать видео mp4
-
Информация по загрузке: