|| KADRI YAKSHA BALAGA || NALA CHARITHRE YAKSHAGANA BAYALATA || KATEELU MELA || ನಳ ಚರಿತ್ರೆ ಯಕ್ಷಗಾನ |
Автор: Namma Kudla
Загружено: 2024-11-26
Просмотров: 26199
ಕದ್ರಿ ಯಕ್ಷ ಬಳಗ || ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
" ನಳ ಚರಿತ್ರೆ " ಯಕ್ಷಗಾನ ಬಯಲಾಟ ,
ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಸಹಭಾಗಿತ್ವದಲ್ಲಿ ಕದ್ರಿ ವಿಷ್ಣು ಸಂಸ್ಕರಣೆ
ಶ್ರೀ ನಗ್ರಿ ಮಹಾಬಲ ರೈ ಅವರಿಗೆ "ಕದ್ರಿ ವಿಷ್ಣು ಪ್ರಶಸ್ತಿ" ಪ್ರದಾನ
-----------------------------------------------------------------
ಪ್ರಸoಗ : ನಳ ಚರಿತ್ರೆ
ಹಿಮ್ಮೇಳ
ಶ್ರೀನಿವಾಸ ಬಳ್ಳಮಂಜ
ಸತೀಶ್ ಶೆಟ್ಟಿ ಬೋಂದೆಲ್
ಹರಿಪ್ರಸಾದ ಕಾರಂತ
ಸತೀಶ ಭಟ್ ಕಾರ್ಕಳ
ರಾಘವೇಂದ್ರ ಬಳ್ಳಮಂಜ
ಲೋಕೇಶ್ ಕಟೀಲು
ರಾಜೇಶ್ ಆಚಾರ್ಯ ಮಡಂತ್ಯಾರ್
ಜಯಕರ ತೊಕ್ಕೊಟ್ಟು
ಭರತೇಶ ಕಾಟಿಪಳ್ಳ
ಶ್ರೀ ಹರಿ ಅಲಂಕಾರು
ಮುಮ್ಮೇಳ
ನಳ : ರವಿ ಮುಂಡಾಜೆ
ಚಾರಕ : ಹಾಸ್ಯ
ಹಂಸ : ದಿವಾಕರ ಬಂಗಾಡಿ
ದಮಯAತಿ : ಸಂದೀಪ್ ಕೋಳ್ಯೂರು
ಶುಕ : ಶ್ರೀನಿವಾಸ ಕೂರಿಯಾಳ
ಭೀಮಕ : ೧ ಚಂದ್ರ ಶೇಖರ ಮುಂಡಾಜೆ
: ೨ ಶ್ರುತ ಕೀರ್ತಿರಾಜ್
ಭೂಸುರರು : ಹಾಸ್ಯ, ಅಕ್ಷಿತ್, ಧನುಷ್
ದೇವೆಂದ್ರ : ಪುನೀತ್
ಅಗ್ನಿ : ಕಿರಣ್
ವಾಯು : ಅಕ್ಷಯ
ವರುಣ : ಶಿವಪ್ರಸಾದ
ಶನಿ : ನಾರಾಯಣ ಕುಲಾಲ್
ಕಪಟ ಬ್ರಾಹ್ಮಣ : ಕೃಷ್ಣಪ್ಪ
ಪುಷ್ಕರ : ವೆಂಕಟೇಶ
ನಳನ ಪುರೋಹಿತ : ಕೂರಿಯಾಳ
ಚಂದ್ರ ಸೇನೆ : ಅಕ್ಷಿತ್
ಶೂರ್ಪಜಿಹ್ವ : ಶಿರಂಕಲ್ಲು
ಕಿರಾತ : ನಗ್ರಿ ಮಹಾಬಲ ರೈ
ವ್ಯಾಪಾರಿಗಳ : ಕೊಡುಂಗೈ ಗಿರೀಶ, ನಿತ್ಯವೇಷ
ಹಾಸ್ಯ ಬಾಹುಕ : ರವಿ ಶಂಕರ ವಳಕುಂಜ
ಋತುಪರ್ಣ : ಚಂದ್ರ ಮಂಡಲ
ಸುದೇವ : ನಾಗೇಶ
ಚೈದ್ಯರಾಣಿ : ರಕ್ಷಿತ್ ರೈ
ಮುಸುಶಕುನಿ : ಗಿರೀಶ
೨ ನಳ : ಅಕ್ಷಯ
ಆರತಿಗೆ : ಅಕ್ಷಿತ್
Join this channel to get access to perks:
/ @nammakudlalive
The First Local Tulu Channel of Mangalore... Established In 1999... No 1 LIVE Channel of Coastal Karnataka.
Доступные форматы для скачивания:
Скачать видео mp4
-
Информация по загрузке: